Breaking News

ಬಡವರ ಪರ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದ ಉತ್ತಮ‌ ಆಡಳಿತಗಾರ ಡಿ.ಸುಧಾಕರ್ ಅವರ ಅಗಲಿಕೆ ನೋವುಂಟು ಮಾಡಿದೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ 

Spread the love

ಬೆಂಗಳೂರು:ಯೋಜನಾ ಸಚಿವ ಡಿ.ಸುಧಾಕರ್ ರವರು ನಮ್ಮ‌ನ್ನು ಹಗಲಿರುವುದು ನನಗೆ ನೋವುಂಟು ಮಾಡಿದೆ ಸರಳ ಸಜ್ಜನಿಕೆ ರಾಜಕಾರಣಿ ಅತ್ಯುತ್ತಮ ಆಡಳಿತಗಾರ ನಾನು ಸಂಸತ್ತಿನಲ್ಲಿದ್ದಾಗ ಅವರು ನನ್ನ ಮಾತನಾಡದೆ ಬರುತ್ತಿರಲಿಲ್ಲಾ ಅವರಿಗೂ ನನಗೂ ಅವಿನಾಭಾವ ಸಂಭಂದವಿತ್ತು ಅವರು ಅನಾರೊಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದೆ ಅವರು ಸದಾ ಬಡವರ ಪರವಾಗಿ ಕೆಲಸಮಾಡುತ್ತಿದ್ದರು

ಹಲವಾರು ಜನರಿಗೆ ಸಹಾಕರಿ ಸಹಾಯಸ್ತರಾಗಿದ್ದವರು ಇಂದು ಅವರ ನಿಧನದ ಸುದ್ದಿ ತಿಳಿದು ನನಗೆ ನೊವುಂಟು ಮಾಡಿದೆ ಅವರ ಆತ್ಮಕ್ಕೆ ಶಾಂತಿಯನ್ನು ಕೊರುತ್ತೇನೆ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಖಃವನ್ನು ಬರಿಸುವ ಶಕ್ತಿ ಭಗವಂತ ಕರುಣಿಸಲು ಎಂದರು.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ