Breaking News
Home / ಜಿಲ್ಲೆ / ಬೆಳಗಾವಿ / ಬಾಗಲಕೋಟ ನಗರದಲ್ಲಿ ಇಂದಿನಿಂದ ಬೆಳ್ಳಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆ ಮಾರುಕಟ್ಟೆಗೆ ಅವಕಾಶ

ಬಾಗಲಕೋಟ ನಗರದಲ್ಲಿ ಇಂದಿನಿಂದ ಬೆಳ್ಳಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆ ಮಾರುಕಟ್ಟೆಗೆ ಅವಕಾಶ

Spread the love

ಬಾಗಲಕೋಟ ನಗರದಲ್ಲಿ ಇಂದಿನಿಂದ ಬೆಳ್ಳಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆ ಮಾರುಕಟ್ಟೆಗೆ ಅವಕಾಶ.

ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಹ್ಯಾನ ೧ ಗಂಟೆವರೆಗೆ ಮಾತ್ರ ಮಾರುಕಟ್ಟೆಗೆ ಕಾಲವಕಾಶ ನೀಡಲಾಗಿತ್ತು.

ಜಿಲ್ಲಾಡಳಿತದ ಆದೇಶದ ಮೇರೆಗೆ ಇಂದಿನಿಂದ ಸಂಜೆ ೬ ರ ವರೆಗೆ ಮಾರುಕಟ್ಟೆ ಓಪನ್..

ಮದ್ಯಾಹ ೧ ಗಂಟೆ ಮಾತ್ರ ಮಾರುಕಟ್ಟೆ ಅವಕಾಶ ನೀಡಿದ ಹಿನ್ನಲೆ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿತು.

ಲಾಕ್ ಡೌನ ಸಡಿಲಿಕೆಯಿಂದ ನಗರದ ಪ್ರಮುಖ ರಸ್ತೆ ಮಾರುಕಟ್ಟೆಯಲ್ಲಿ ಜನ-ಜಂಗುಳಿ..

ಸಾಮಾಜಿಕ ಅಂತರ ಪಾಲನೆ ಮರೆತ ಸಾರ್ವಜನಿಕರು.

ನಗರದ ಬಸವೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನದ ಪಾಕಿಂಗ್ ನಿಂದ ಟ್ರಾಪಿಕ್ ಜಾಮ್

ಟ್ರಾಪಿಕ್ ನಿಯಂತ್ರಿಸಲು ಪೊಲೀಸರ ಹರಸಾಹಸ..

ಕೊರೋನಾ ಹಾಟ್ ಸ್ಪಾಟ್ ನಗರದ ಮಾರ್ಕೆಟ್ ನಲ್ಲಿ ಜನ-ಜಂಗು


Spread the love

About Laxminews 24x7

Check Also

ಕಸ ಚೆಲ್ಲುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಅಳವಡಿಸಲು ಮುಂದಾದ ಹಿಂಡಲಗಾ ಪಂಚಾಯತಿ

Spread the loveಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿದ್ದಾರೆ. ಹೀಗೆ ಕಸ ಚೆಲ್ಲುವವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ