Breaking News
Home / ಜಿಲ್ಲೆ / ಬೆಳಗಾವಿ / ಮೇ ೧೭ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ

ಮೇ ೧೭ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ

Spread the love

ಬೆಳಗಾವಿ -: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ ೧೭ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ.

೩೩ ಕೆ.ವ್ಹಿ. ಆರ್ ಎಮ್-೨ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಮರಾಠಾ ಕಾಲೊನಿ, ಎಸ್.ವ್ಹಿ ಕಾಲೊನಿ, ಎಮ್.ಜಿ. ಕಾಲೊನಿ, ೧ನೇ ಗೇಟ್, ಲೀಲೆ ಗ್ರೌಂಡ್, ಸಾವರ್ಕರ್ ರೋಡ, ಮಹರ್ಷಿ ರೋಡ್, ನೆಹರು ರೋಡ್, ರಾಯ್ ರೋಡ್, ಅಗರ್ಕರ್ ರೋಡ್, ರಾನಡೆ ರೋಡ್, ವ್ಯಾಕ್ಸಿನ್ ಡೀಪೊ, ೨ನೇ ಗೇಟ್, ಪವಾರ್ ಚಾಳ್, ರಾಣಾಪ್ರತಾಪ ರೋಡ, ಹಿಂದು ನಗರ, ೧ನೇ ಗೇಟ್, ಮಹರ್ಷಿ ರೋಡ್, ಮನಿಯಾರ್ ಲೇಔಟ್, ಚೌಗಲೆವಾಡಿ, ದ್ವಾರಕಾನಗರ, ಅಯ್ಯೋಧ್ಯಾ ನಗರ, ಮಂಡೊಳ್ಳಿ ರೋಡ್ ಪ್ರದೇಶಗಳಿಗೆ ವಿದ್ಯತ್ ನಿಲುಗಡೆ ಆಗಲಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರು ಪರಕಟಣೆಯಲ್ಲಿ ತಿಳಿಸಿದ್ದಾರೆ


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ