Breaking News
Home / ಜಿಲ್ಲೆ / ಅಪರಿಚಿತವಾಹನ ಹರಿದು ಕರಡಿ ಸಾವು

ಅಪರಿಚಿತವಾಹನ ಹರಿದು ಕರಡಿ ಸಾವು

Spread the love

*ಕೂಡ್ಲಿಗಿ:ಅಪರಿಚಿತವಾಹನ ಹರಿದು ಕರಡಿ ಸಾವುಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ಧಾರಿ50ರಲ್ಲಿ ಕರಡಿಯ ಮೇಲೆ ವಾಹನ ಹರಿದು ಕರಡಿ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಜರುಗಿದ್ದು ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.ಪಟ್ಟಣದ ಸಾವ೯ಜನಿಕರಿಗೆ ರಸ್ಥೆ ಬದಿಯಲ್ಲಿಯೇ ಕರಡಿಯೊಂದು ತೀವ್ರಗಾಯಗೊಂಡು ಸತ್ತುಬಿದ್ದಿರುವುದನ್ಮು ಗಮನಿಸಿ ಬೆಚ್ಚಿದ್ದಾರೆ.ಸತ್ತಿರುವ ಕರಡಿಯ ಹತ್ತಿರ ತೆರಳಿ ಪರಿಶೀಲಿಸಲಾಗಿ ಕರಡಿ ವಾಹನಕ್ಕೆ ಸಿಲುಕಿ ಬಾಗಶಹಃ ನಜ್ಜುಗುಜ್ಜಾಗಿ ಸತ್ತಿರುವುದಾಗಿ ತಿಳಿದು. ತಕ್ಷಣವೇ ಅರಣ್ಯ ಇಲಾಖೆಯವರಿಗೆ ಮಾಹಿತಿ ಕೊಟ್ಟಿದ್ದು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸತ್ತ ಕರಡಿಯ ಕಳೇಬರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ಸುಮಾರು 12ವಷ೯ವಯಸ್ಸಿನ ಕರಡಿ ಇದಾಗಿದ್ದು.ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಕರಡಿ ಇದಾಗಿದ್ದು.ಇದು ಆಹಾರ ಹುಡಿಕಿಕೊಂಡು ತಡರಾತ್ರಿ ಪಟ್ಟಣ ಪ್ರವೇಶಿಸಿ ಮರಳಿ ತೆರಳುತ್ತಿರಬಹುದೆಂದು.ರಸ್ಥೆದಾಟುವ ದಾವಂತದಲ್ಲಿದ್ದ ಕರಡಿಗೆ ಅತೀವೇಗವಾಗಿ ಬಂದ ಅಪರಿಚಿತವಾಹನ ಕರಡಿಯ ಮೇಲೆ ಹಾದುಹೋಗಿರಬಹುದೆಂದು ಸಾವ೯ಜನಿಕರು ಊಹಿಸಿದ್ದಾರೆ


Spread the love

About Laxminews 24x7

Check Also

ಗ್ರಾಹಕರಿಗೆ ಬಿಗ್ ಶಾಕ್ : ಶೀಘ್ರವೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ..!

Spread the loveಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದ್ದು, ಸಿಲಿಂಡರ್ ಬೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ