Breaking News

ಜುಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿಯ ಪದಕ ಬೇಟೆಯಾಡಿದ ಮುತ್ಯಾನಟ್ಟಿ ಸಿನಿಯರ್, ಜೂನಿಯರ್

Spread the love

ಸಿನಿಯರ್, ಜೂನಿಯರ್ ಜುಡೋ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಭರ್ಜರಿ ಪದಕ ಬೇಟೆಯಾಡಿದ್ದಾರೆ.

ಹೌದು ಇದೇ ನವೆಂಬರ್ 21ರಂದು ಶಿವಮೊಗ್ಗದ ಅನಂತಪುರದಲ್ಲಿ ನಡೆದ ಸಿನಿಯರ್, ಜೂನಿಯರ್ ಜುಡೋ ಚಾಂಪಿಯನ್‍ಶಿಪ್‍ನಲ್ಲಿ ವಿಷ್ಣು 73 ಕೆಜಿ ಚಿನ್ನದ ಪದಕ, ಚೇತನ್ 66 ಕೆಜಿ ಚಿನ್ನದ ಪದಕ,

ಯೋಗೇಶ್ 30 ಕೆ.ಜಿ ಚಿನ್ನದ ಪದಕ, ಸಂದೀಪ್ 35 ಕೆ.ಜಿ ಚಿನ್ನದ ಪದಕ, ಗೌತಮ್ 40 ಕೆ.ಜಿ ಚಿನ್ನದ ಪದಕ, ಪ್ರೀತಮ್ 45 ಕೆ.ಜಿ ಚಿನ್ನದ ಪದಕ, ರಕ್ಷಿತಾ ನಾಯ್ಕೆ 28 ಕೆ.ಜಿ ಚಿನ್ನದ ಪದಕ, ಸಿಂಚನಾ 28 ಕೆ.ಜಿ ಬೆಳ್ಳಿ ಪದಕ, ಮನೋಜ್ 35 ಕೆ.ಜಿ. ಬೆಳ್ಳಿ ಪದಕ, ಚೇತನ್ 66 ಕೆ.ಜಿ ಬೆಳ್ಳಿ ಪದಕ, ಹಳ್ಳಪ್ಪ 30 ಕೆ.ಜಿ ಕಂಚಿನ ಪದಕ,

ಪರಶುರಾಮ್ 40 ಕೆ.ಜಿ ಕಂಚಿನ ಪದಕ, ಇರಾಮಣಿ 55 ಕೆ.ಜಿ ಕಂಚಿನ ಪದಕ, ಸಿದ್ರಾಯಿ 50 ಕೆ.ಜಿ ಕಂಚಿನ ಪದಕ, ಸಿದ್ರಾಯಿ 60 ಕೆ.ಜಿ ಕಂಚಿನ ಪದಕ, ಪ್ರಿಯಾ 36 ಕೆ.ಜಿ ಕಂಚಿನ ಪದಕ ಪಡೆದುಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ರಾಜ್ಯದಲ್ಲಿಯೇ ಹೆಚ್ಚಿಸಿದ್ದಾರೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ