Breaking News

ನಾಲ್ಕು ವರ್ಷದ ಮಗು ಇಂದು ರೋಜಾ ಪೂರ್ತಿ ಪಾಲನೆ ಮಾಡಿದ್ದು ವಿಶೇಷವಾಗಿದೆ.

Spread the love

ಗೋಕಾಕ: ಮುಸ್ಲಿಂ ಸಮುದಾಯದ ‌ಪವಿತ್ರ ರಮಜಾನ್ ತಿಂಗಳಿನ ರೋಜಾವನ್ನು ಯುವಕರು ವೃದ್ಧರು ಸೇರಿ ಬಾಲಕರೂ ಪಾಲನೆ‌ ಮಾಡುವುದು ಸಾಮಾನ್ಯವಾಗಿದೆ.

ನಗರದ ಹಾಜಿ ಆರೀಪ್ ಪೀರಜಾದೆ ಅವರ ನಾಲ್ಕು ವರ್ಷದ ಮಗು ಇಂದು ರೋಜಾ ಪೂರ್ತಿ ಪಾಲನೆ ಮಾಡಿದ್ದು ವಿಶೇಷವಾಗಿದೆ.

ರಾಹುಲ್ ಸತೀಶ್ ಜಾರಕಿಹೊಳಿಯವರು ಈ ಮಗುವಿಗೆ ರಮಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು

ಇಂತಹ ಬಿಸಿಲಿನಲ್ಲೂ ಅರಾಪತ್ ಪೀರಜಾದೆ ಇಡೀ ದಿನ ನೀರು ತಿಂಡಿ ಇಲ್ಲದೆ ಅಲ್ಲಾಹನ ಕೃಪೆಗಾಗಿ ಉಪವಾಸ ವೃತ ಆಚರಣೆ ಮಾಡಿದ್ದಾನೆ.


Spread the love

About Laxminews 24x7

Check Also

ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ

Spread the loveಬೆಳಗಾವಿ, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮುಂದುವರಿದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ