Breaking News

ಟಾಪ್‍ಲೆಸ್ ವೀಡಿಯೋ ಹಾಕಿ ಮತ್ತೆ ಪಡ್ಡೆಹುಡುಗರ ನಿದ್ದೆ ಕದ್ದ ಉರ್ಫಿ!

Spread the love

ಮುಂಬೈ: ಓಟಿಟಿ ಹಿಂದಿ ಬಿಗ್‍ಬಾಸ್ ಖ್ಯಾತಿಯ ಉರ್ಫಿ ಜಾವೇದ್ ಯಾವಾಗಲೂ ಅವರ ಡ್ರೆಸ್ಸಿಂಗ್ ಸೆನ್ಸ್ ಗೆ ಸುದ್ದಿಯಾಗುತ್ತಾ ಇರುತ್ತಾರೆ. ಈಗ ಬೆನ್ನು ಕಾಣುವ ರೀತಿಯಲ್ಲಿ ವೀಡಿಯೋ ಶೇರ್ ಮಾಡಿರುವ ಇವರು ಮತ್ತೆ ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದಾರೆ.

ಉರ್ಫಿ ಯಾವಾಗೂ ವಿಚಿತ್ರ ಮತ್ತು ವಿಭಿನ್ನವಾದ ಡ್ರೆಸ್‍ಗಳನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಅದಕ್ಕೆ ಈಕೆ ವಿಚಿತ್ರವಾದ ಫ್ಯಾಷನ್ ಆಯ್ಕೆಗಳಿಂದ ವಿವಾದಕ್ಕೆ ಸಿಲುಕುತ್ತಿರುತ್ತಾರೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಬೋಲ್ಡ್ ಬಟ್ಟೆಗಳನ್ನು ಹಾಕಿಕೊಳ್ಳಲು ಹೆದರುವುದಿಲ್ಲ. ಆದರೆ ಕೆಲವೊಮ್ಮೆ ಅದೇ ಅವರು ಟ್ರೋಲ್ ಗೆ ಗುರಿಯಾಗುವಂತೆ ಮಾಡುತ್ತೆ.

 

ಉರ್ಫಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಉರ್ಫಿ ಪಾರ್ಕ್‍ನಲ್ಲಿ ಬ್ಯಾಕ್‍ಲೆಸ್ ಟಾಪ್ ಹಾಕಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಆಕೆ ಕೂದಲನ್ನು ಆಟವಾಡಿಸುತ್ತ ಬೆನ್ನನ್ನು ತೋರಿಸುವುದು ವೀಡಿಯೋದಲ್ಲಿ ಸೆರೆಯಾಗಿದೆ. ಕೊನೆಯವರೆಗೂ ಈ ವೀಡಿಯೋ ನೋಡವವರೆಗೆ ಉರ್ಫಿ ಟಾಪ್ ಲೇಸ್ ಹಾಕಿದ್ದಾಳೆ ಎಂದೇ ಕಾಣಿಸುತ್ತೆ. ಆದರೆ ವಿಡಿಯೋ ಕೊನೆಗೆ ಆಕೆ ಟಾಪ್‍ಲೆಸ್ ಧರಿಸದೇ ಇರುವುದು ತಿಳಿಯುತ್ತದೆ.

 

https://www.instagram.com/reel/CaeEGkNlqnp/?utm_source=ig_embed&ig_rid=d2089381-ae04-423b-af4f-8ac574a94df1


Spread the love

About Laxminews 24x7

Check Also

ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಹಲ್ಲೆ; ಬೆಳಗ್ಗೆಯೇ ದಾಳಿ ಪ್ಲಾನ್, 11 ಮಂದಿ ಅರೆಸ್ಟ್

Spread the loveಬೆಂಗಳೂರು: ಶಿವಾಜಿನಗರದಲ್ಲಿ  ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ GBA ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ