Breaking News

ಅಪ್ಪನ ಕಾರ್ಯ ಮುಗಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಪುನೀತ್ ಪುತ್ರಿ

Spread the love

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 12 ನೇ ದಿನದ ಕಾರ್ಯಗಳೆಲ್ಲಾ ಮುಗಿದ ಬೆನ್ನಲ್ಲೇ ಹಿರಿಯ ಪುತ್ರಿ ಧೃತಿ ಮತ್ತೆ ತಮ್ಮ ವಿದ್ಯಾಭ್ಯಾಸದ ಸಲುವಾಗಿ ಅಮೆರಿಕಾಗೆ ತೆರಳಿದ್ದಾರೆ.

ಇಂದು ಧೃತಿ ಮತ್ತೆ ವಿದೇಶದ ವಿಮಾನವೇರಿದ್ದಾರೆ. ಪವರ್ ಸ್ಟಾರ್ ಅಕಾಲಿಕ ನಿಧನರಾದ ಸುದ್ದಿ ತಿಳಿದು ಮಗಳು ಓಡೋಡಿ ಅಮೆರಿಕಾದಿಂದ ಬಂದಿದ್ದಳು. ಇದೀಗ ತಂದೆಯ ಕಾರ್ಯಮುಗಿಸಿಕೊಂಡು ಓದಿನ ಕಡೆಗೆ ಗಮನ ಕೊಡಲು ಹಿಂತಿರುಗಿದ್ದಾರೆ.

ಇನ್ನು, ಪುನೀತ್ ಕಿರಿಯ ಪುತ್ರಿ ಕೂಡಾ ಎಸ್‌ಎಸ್‌ಎಲ್ ಸಿಯಲ್ಲಿ ಓದುತ್ತಿದ್ದು, ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ. ಈ ಮೂಲಕ ತಂದೆಯ ಸಾವಿನ ದುಃಖವಿದ್ದರೂ ಅವರ ಕನಸಿನಂತೆ ಮತ್ತೆ ಓದಿನತ್ತ ಗಮನ ಕೊಡಲು ಮಕ್ಕಳು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ