Breaking News

ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸೊಹೈಲ್ ಜಮಾದಾರ ಹಾಗೂ ಬಳಗ..

Spread the love

ಗೋಕಾಕ: ಮೆ ಒಂದು ಇಂದು ಎಲ್ಲರಿಗೂ ಕಾರ್ಮಿಕ ದಿನಾಚರಣೆ ಆದ್ರೆ ಇಂದು ಗೋಕಾಕ ನಲ್ಲಿ ಹಾಗೂ ಸಾಹುಕಾರರ ಅಭಿಮಾನಿ ಗಳಿಗೆ ಒಂದು ವಿಶೇಷ ವಾದ ದಿನ

ಹೌದು ಇಂದು ಮಾಜಿ ಸಚಿವರು ಹಾಗೂ ಗೋಕಾಕ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಇಂದು ಅವರ್ ಸಾವಿರಾರು ಅಭಿಮಾನಿಗಳು ಅವರಿಗೆ ಶುಭ ಹಾರೈಕೆ ಕೋರುವ ದಿನ .

ಕಾರ್ಮಿಕರ ದಿನಾ ಚರಣೆ ಯಂದೆ ಶ್ರೀ ರಮೇಶ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಇಂದು ಗೋಕಾಕ ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ಎಲ್ಲ ಭಾಗದ ಜನ ಸಾಹುಕಾರ ರಿಗೇ ಹುಟ್ಟು ಹಬ್ಬದ ಶುಭಾಶಯ ಕೋರುವ ದಿನ ಇಂದು ಚಿಕ್ಕೋಡಿ ಜಾರಕಿಹೊಳಿ ಅಭಿಮಾನಿ ಗಳಾದ

ಸೊಹೈಲ್ ಜಮಾದಾರ ಹಾಗೂ ಅವರ್ ತಂಡ ಸಾಹುಕಾರ ರೀಗೆ ಶುಭ ಕೋರಿದ್ದಾರೆ ಹಾಗೂ ಈ ಎಂದು ಶುಭ ಕೋರಿಕೆಯ ಸಮಯದಲ್ಲಿ

ನಮ್ಮ-ನಿಮ್ಮೆಲ್ಲರ ಜನ ಮೆಚ್ಚಿದ ನಾಯಕ
ಜನಾನುರಾಗಿ ಜನನಾಯಕ; ರಾಜ್ಯದ ನಾಲ್ಕು ದಿಕ್ಕಿನ ನೆಲಕ್ಕೆ ಜಲ ತಲುಪಿಸಿದ ಭಗೀರಥ. 7ನೇ ಬಾರಿ ಸತತವಾಗಿ ಆಯ್ಕೆಯಾದ ಶಾಸಕ,
ಮಾಜಿ ಸಚಿವ ನಮ್ಮ ಪ್ರೀತಿಯ ಸಾಹುಕಾರ್
ಶ್ರೀ ರಮೇಶ್ ಜಾರಕಿಹೊಳಿ
ಇವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು…

: ಶುಭ ಕೋರುವವರು :

ಸೊಹೈಲ್ ಜಮಾದಾರ್
ಜಾರಕಿಹೊಳಿ ಕುಟುಂಬದ ಅಭಿಮಾನಿ
ಯುವ ಮುಖಂಡರು
ಚಿಕ್ಕೋಡಿ

ಸಂತೋಷ್ ರೂಡ್
ಜಾರಕಿಹೊಳಿ ಕುಟುಂಬದ ಅಭಿಮಾನಿ
ಯುವ ಮುಖಂಡರು

ಜುನೈದ್ ಜಮಾದಾರ್
ಜಾರಕಿಹೊಳಿ ಕುಟುಂಬದ ಅಭಿಮಾನಿ
ಯುವ ಮುಖಂಡರು
ಚಿಕ್ಕೋಡಿ

ಡ್ಯಾನಿಷ್ ಕ್ಆಸ್ಮಿ
ಜಾರಕಿಹೊಳಿ ಕುಟುಂಬದ ಅಭಿಮಾನಿ
ಯುವ ಮುಖಂಡರು
ಚಿಕ್ಕೋಡಿ

ಈ ಮೇಲಿನ ಎಲ್ಲ ಅಭಿಮಾನಿಗಳು ಸಾಹುಕಾರ ಅವರಿಗೆ ಶುಭ ಹಾರೈಕೆ ಜೊತೆಗೆ ಇಂದು ಸಂದೇಶ ವನ್ನು ಕೂಡ ನೀಡಿದ್ದಾರೆ

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ