Breaking News

ಸಂಪರ್ಕಿತರನ್ನ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಿ, ನಿರ್ಲಕ್ಷ್ಯ ಮಾಡಿದ್ರೆ, ನೀವೇ‌ ಹೊಣೆ: ಆಯುಕ್ತ ಮಂಜುನಾಥ್ ಪ್ರಸಾದ್

Spread the love

ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವ್ರು ಇಂದು ವಲಯವಾರು ಅಧಿಕಾರಿಗಳ‌ ಜೊತೆ ವಿಶೇಷ ಸಭೆ ನಡೆಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಹವಾಳಿಯನ್ನ ಹತೋಟಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಸಭೆಯ ಮಾತನಾಡಿದ ಆಯುಕ್ತರು, ‘ ಸೋಂಕು ಪತ್ತೆಯಾದ ಕೂಡಲೇ ಅವ್ರ ಜೊತೆ ಸಂಪರ್ಕದಲ್ಲಿ ಇರೋರನ್ನ ಪತ್ತೆ ಹಚ್ಚಿ. ಸೋಂಕಿತರ ಮೊಬೈಲ್ ನಂಬರ್, ಪಿನ್‌ ನಂಬರ್, ಅಡ್ರೆಸ್ ನಂಬರ್ ತೆಗೆದುಕೊಂಡು ಹುಡುಕಿ. ನೀವು ಸರಿಯಾಗಿ ಅಡ್ರೆಸ್ ತೆಗೆದುಕೊಳ್ಳದಿದ್ರೆ ಕಾಂಟ್ಯಾಕ್ಟ್ ಮಿಸ್ ಆಗುತ್ತೆ. ನಿರ್ಲಕ್ಷ್ಯ ಮಾಡಿದ್ರೆ, ನೀವೇ‌ ಹೊಣೆ ಎಂದು ಕಮಿಷನರ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Spread the love ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ