Breaking News

ಲಾಠಿ ಏಟು ತಪ್ಪಿಸಿಕೊಳ್ಳಲು ಬೆಳಗಾವಿಯ ಬೈಕ್ ಸವಾರರು ಹೊಸ ಪ್ಯಾನ್

Spread the love

ಬೆಳಗಾವಿ: ಪೊಲೀಸರ ಲಾಠಿ ಏಟು ತಪ್ಪಿಸಿಕೊಳ್ಳಲು ಬೆಳಗಾವಿಯ ಬೈಕ್ ಸವಾರರು ಹೊಸ ಪ್ಯಾನ್ ಮಾಡಿದ್ದಾರೆ. ನಾಯಿ ಕಚ್ಚಿದೆ ದಾರಿ ಬಿಡಿ ಎಂದು ಬೋಗಾರ್‌ವೇಸ್‌ ಬಳಿ ಬೋರ್ಡ್ ಹಿಡಿದುಕೊಂಡು ಬಂದಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೊಲೀಸರು ಜನರು ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ತಿರುಗಾಡುತ್ತಿರುವ ಜನರಿಗೆ ಪೊಲೀಸರು ಲಾಠಿ ಬಿಸಿ ತೋರಿಸುತ್ತಿದ್ದಾರೆ. ಇದೇ ವೇಳೆ ಪೊಲೀಸರು ಹೊಡೆಯಲು ಹೊದ ಸಂದರ್ಭದಲ್ಲಿ ದ್ವಿಚಕ್ರದ ಸವಾರರಿಬ್ಬರು ಬೋರ್ಡ್ ತೋರಿಸಿದ್ದಾರೆ ಇದನ್ನು ಕಂಡ ಪೊಲೀಸರು ಸಹ ಅಚ್ಚರಿಗೊಂಡರು.

ಬೈಕ್ ಸವಾರರು ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮರಳಿ ಮನೆಗೆ ತೆರಳುವ ಸಂದರ್ಭದಲ್ಲಿ ಪೊಲೀಸು ಲಾಠಿ ಬಿಸಿ ಮುಟ್ಟಿಸಲು ಹೋಗಿದ್ದಾರೆ. ಆಗ ನಾಯಿ ಕಡದಿದೆ. ನಾವು ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದೆವೆ. ದಯವಿಟ್ಟು ಬಿಡಿ ಎಂದು ಬರದಿರುವ ಬೋರ್ಡ್ ನ್ನು ಬೈಕ್ ಮುಂದೆ, ಹಿಂಬದಿ ಕುಳಿತ ವ್ಯಕ್ತಿಯ ಕೈಯಲ್ಲಿ ಒಂದು ಬೋರ್ಡ್ ಹಿಡಿದುಕೊಂಡು ತೊರಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ