Breaking News

ನಟ ಸಲ್ಮಾನ್‍ಖಾನ್ ಸೋದರರ ಮೇಲೆ ಎಫ್‍ಐಆರ್

Spread the love

ಮುಂಬೈ, ಜ.5- ಬಾಲಿವುಡ್‍ನ ಖ್ಯಾತ ನಟ  ಸಲ್ಮಾನ್‍ಖಾನ್ ಸಹೋದರರ ಮೇಲೆ ಮುಂಬೈ ಪಾಲಿಕೆ ವತಿಯಿಂದ ಎಫ್‍ಐಆರ್ ದಾಖಲು ಮಾಡಲಾಗಿದೆ. ರೂಪಾಂತರ ಕೊರೊನಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಲ್ಲು ಸಹೋದರರು ದುಬೈನಿಂದ ಬಂದಿದ್ದರಿಂದ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.

ಸಲ್ಲು ಸಹೋದರರಾದ ಸೊಹೈಲ್‍ಖಾನ್, ಅರ್ಬಾಜ್‍ಖಾನ್ ಹಾಗೂ ಅರ್ಬಾಜ್ ಪುತ್ರ ಅಬ್ರಹಾಂ ಅವರನ್ನು ಮುಂಬೈನ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಮಾಡಲು ಮುಂಬೈ ಪಾಲಿಕೆ ಸೂಚಿಸಿತ್ತು. ಆದರೆ ಡಿಸೆಂಬರ್ 25 ರಂದು ಅವರು ಪಾಲಿಕೆಯ ನಿಯಮ ಮೀರಿ ಮನೆಗೆ ತೆರಳಿದ್ದರಿಂದ ಅವರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ