Breaking News

ತಾಂತ್ರಿಕ ದೋಷ; ಮೈಸೂರಿನಲ್ಲೇ ಉಳಿದ ಮೋದಿ ಬೆಂಗಾವಲು ಹೆಲಿಕಾಪ್ಟರ್‌

Spread the love

ಮೈಸೂರು: ತಾಂತ್ರಿಕ ದೋಷದಿಂದ ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್‌ ಮೈಸೂರಿನಲ್ಲೇ ಉಳಿದಿದೆ.

ಇಂಡಿಯನ್ ಏರ್‌ಫೋರ್ಸ್‌ಗೆ ಸೇರಿದ ಹೆಲಿಕಾಪ್ಟರ್ ಇದು. ಶುಕ್ರವಾರ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಲಲಿತಮಹಲ್ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಪ್ರಧಾನಿ ಮೋದಿ ಬೆಂಗಾವಲಿಗೆ ಎರಡು ಹೆಲಿಕಾಪ್ಟರ್‌ಗಳು ಬಂದಿದ್ದವು.

ಪ್ರಧಾನಿ ಮೋದಿ ಲ್ಯಾಂಡಿಂಗ್ ನಂತರ 3 ಹೆಲಿಕಾಪ್ಟರ್‌ ಟೇಕಾಫ್ ಆಗಬೇಕಿತ್ತು. ಈ ವೇಳೆ 2 ಹೆಲಿಕಾಪ್ಟರ್ ಟೇಕಾಫ್‌ ಆಗಿವೆ. ತಾಂತ್ರಿಕ ದೋಷದಿಂದ ಒಂದು ಹೆಲಿಕಾಪ್ಟರ್‌ ಮೈಸೂರಿನಲ್ಲೇ ಉಳಿದಿದೆ.


Spread the love

About Laxminews 24x7

Check Also

ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ – ಇತ್ತೀಚೆಗಷ್ಟೇ ಜೈಲಿಂದ ಬಂದಿದ್ದ ಹಂತಕ

Spread the loveದಾವಣಗೆರೆ: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ  ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ