Breaking News

ನರ್ಸ್ ಕೆಲಸ ಮಾಡೋ ಸೊಸೆ ನಮಗೆ ಬೇಡ” ಅಂದವರಿಗೆ ಅದೇ ಹುಡುಗಿ ಹೇಗೆ ತಕ್ಕ ಉತ್ತರ ನೀಡಿದ್ದಾಳೆ ನೋಡಿ

Spread the love

ನಾಲ್ಕು ವರ್ಷದ ಹಿಂದೆ ಒಬ್ಬ ಹುಡುಗಿ ನರ್ಸ್ (Nurse) ಆಗಿದ್ದಾಳೆ ಅನ್ನೋ ಒಂದೇ ಕಾರಣಕ್ಕೆ, “ಇವಳು ರಾತ್ರಿಯೆಲ್ಲಾ ಆಸ್ಪತ್ರೆಯಲ್ಲಿ ಗಂಡಸರ ಮಧ್ಯೆ ಡ್ಯೂಟಿ ಮಾಡ್ತಾಳೆ, ಇವಳು ನಮಗೆ ಬೇಡ” ಅಂತ ನಿಶ್ಚಿತಾರ್ಥದ ದಿನವೇ ಹುಡುಗನ ಕಡೆಯವರು ಸಂಬಂಧ ಮುರಿದು ಅವಮಾನ ಮಾಡಿದ್ರು. ಆ ಹುಡುಗಿ ಕಿಂಚಿತ್ತೂ ಎದೆಗುಂದದೆ ಸುಮ್ಮನೆ ಆ ಅವಮಾನವನ್ನ ನುಂಗಿಕೊಂಡಿದ್ದಳು.

ಆದ್ರೆ ಕಾಲ ಯಾರಿಗೂ ಕಾಯಲ್ಲ ನೋಡು !  ನಾಲ್ಕು ವರ್ಷ ಆದ ಮೇಲೆ ಅದೇ ಹುಡುಗನ ತಾಯಿಗೆ ಭೀಕರ ಅಪಘಾತವಾಗಿ ರಕ್ತದ ತುರ್ತು ಅವಶ್ಯಕತೆ ಬಿದ್ದಾಗ, ಯಾವ ಸಂಬಂಧಿಕರೂ ಸಹಾಯಕ್ಕೆ ಬಾರದಿದ್ದಾಗ, ರಾತ್ರಿಯಿಡೀ ಎಚ್ಚರವಿದ್ದು ತನ್ನ ರಕ್ತವನ್ನೇ ನೀಡಿ ಪ್ರಾಣ ಉಳಿಸಿದ್ದು ಇದೇ ಹುಡುಗಿ. ಈಗ ಆಕೆ ಅದೇ ಆಸ್ಪತ್ರೆಯಲ್ಲಿ ‘ಹೆಡ್ ನರ್ಸ್’ ಆಗಿ ಕೆಲಸ ಮಾಡ್ತಿದ್ದಾಳೆ. ತಾನು ಮಾಡಿದ ತಪ್ಪಿಗೆ ಆ ಹುಡುಗ ಮತ್ತೆ ಆತನ ತಾಯಿ ಕಣ್ಣೀರು ಹಾಕ್ತಾ ಆಕೆಯ ಕಾಲು ಹಿಡಿದಾಗ, ಆ ಹುಡುಗಿ ನಗುಮುಖದಿಂದ ಹೇಳಿದ್ದು ಒಂದೇ ಮಾತು: “ನಾವು ರಾತ್ರಿಯಿಡಿ ಎಚ್ಚರವಿದ್ದು ಮನೆಗಳನ್ನಲ್ಲ, ಜನರ ಉಸಿರನ್ನು ಉಳಿಸುತ್ತೇವೆ.”


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ