ಟಿಳಕವಾಡಿಯಲ್ಲಿ ರುದ್ರಾಕ್ಷಿ ಮಾರಾಟ ಮತ್ತು ಪ್ರದರ್ಶನ

Spread the love

ಬೆಳಗಾವಿ: ನಗರದ ಟಿಲಕವಾಡಿಯ ಮಹಾಲಸಾ ಜುವಲ್ಲರ್ಸ್ ಬಿಲ್ಡಿಂಗ್, ಕಲಾಮಂದಿರ ಎದುರು, ಶುಕ್ರವಾರ ಪೇಟ್ ರೈಲ್ವೆ 1ನೇ ಗೇಟ ಹತ್ತಿರ, ಆಟೋ ಸ್ಟಾಂಡ್ ಎದುರಿಗೆ ಮೇ 6 ರಿಂದ ಮೇ 11ರವರೆಗೆ ರುದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.
ಹೈದ್ರಾಬಾದ್ ಮೂಲದ ಇಂಡಸ್-ನೇಪಾಳ 

ರುದ್ರಾಕ್ಷ ಸಂಸ್ಥೆಯು ನಡೆಯುತ್ತಿರುವ ನೇಪಾಳದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ.ಗ್ರಾಹಕರಿಗೆ ಭೂಮಿ ಮೇಲೆ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯ ಇವೆ. ಈ ಮೇಳದಲ್ಲಿ ಅತ್ಯಂತ ಅಪರೂಪದ ದುಂಡುಮುಖದ ಒಂದು ಮುಖಿ ರುದ್ರಾಕ್ಷಿ (ಸುಮಾರು 4.5 ಲಕ್ಷ ಬೆಲೆಯುಳ್ಳ ) ರುದ್ರಾಕ್ಷಿಗಳು ಲಭ್ಯವಿವೆ ರುದ್ರಾಕ್ಷಿಯನ್ನು ಧರಿಸುವುದು ಶುಭದಾಯಕವಾಗಿದೆ.

ಇಂಡಸ್-ನೇಪಾಳ ಸಂಸ್ಥೆಯ ನಿರ್ದೇಶಕ ಡಾ. ನರೇಂದ್ರ ಕಾಶಿರೆಡ್ಡಿ ಮಾತನಾಡಿ, ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದ ಮೇಲೆ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್ -ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು. 

ವ್ಯಕ್ತಿಯ ಜನ್ಮದಿನಾಂಕ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಸೂಕ್ತ ಎಂದು ನಿರ್ಧರಿಸಿ ಆ ಪ್ರಕಾರದ ರುದ್ರಾಕ್ಷ ಕೊಡಲಾಗುವುದು, ಮಾಂಸಹಾರಿಗಳು ಸಹ ಧರಿಸಬಹದು.ಮಾಳಿಗೆಯು ಬೆಳಿಗ್ಗೆ 10-30 ರಿಂದ ರಾತ್ರಿ 8-30 ರವರೆಗೆ ತೆರೆದಿರುತ್ತದೆ. 


Spread the love

About Laxminews 24x7

Check Also

ಜಿಲ್ಲೆಯ 227 ಶುದ್ಧ ನೀರಿನ ಘಟಕಗಳು ಬಂದ್

Spread the loveಗ್ರಾಮೀಣ ಜನರಿಗೆ ಸುರಕ್ಷಿತ ನೀರು ಮತ್ತು ಕಲುಷಿತ ನೀರಿನಿಂದ ಹರಡುವ ರೋಗ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ