Breaking News

ಹುಬ್ಬಳ್ಳಿಯಲ್ಲಿ ಹೆಚ್ಚಾದ ರೋಡ್ ರೋಮಿಯೋಗಳ‌ ಹಾವಳಿ

Spread the love

ಹುಬ್ಬಳ್ಳಿ: ರಸ್ತೆಯಲ್ಲಿ ಹೋಗೋ ಯುವತಿಯರ ಅಂಗಾಗ ಮುಟ್ಟಿ ಹೋಗ್ತಿರೋ ದುರುಳರು
ಈ ಹಿಂದೆ ಪ್ಲೈಯಿಂಗ್ ಕಿಸ್ ನೀಡೋ ವಿಡಿಯೋ ವೈರಲ್ ಆಗಿದ್ದವು
ಇದೀಗ ಹಾಡಹಗಲೇ ಯುವತಿಯರನ್ನು ಟಚ್ ಮಾಡಿ ಹೋಗ್ತಿರೋ ಕೆಲ ಪುಂಡರು
ಬೈಕ್ ನಲ್ಲಿ ಬಂದು ಅಂಗಾಂಗ ಮುಟ್ಟಿ ಎಸ್ಕೇಪ್ ಆಗ್ತಿರೋ ದುರುಳರು
ಕೆಲ ದಿನಗಳ ಹಿಂದೆ ಹುಬ್ಬಳ್ಳಿ ನಗರದಲ್ಲಿ ನಡೆದ ಸಿಸಿಟಿವಿ ದೃಶ್ಯಗಳು ವೈರಲ್
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ನಡೆದಿರೋ ಘಟನೆ
ರಸ್ತೆಯಲ್ಲಿ ಹೋಗ್ತಿರೋ ಯುವತಿ ಹಿಂಭಾಗ ಮುಟ್ಟಿ ಅಸಭ್ಯ ವರ್ತನೆ ತೋರಿರೋ ಯುವಕರು
ಬೈಕ್ ನಲ್ಲಿ ಬಂದ ಮೂವರು ಯುವಕರಿಂದ ಕೃತ್ಯ
ಯುವಕರ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್
ಹುಬ್ಬಳ್ಳಿ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇನ್ನೂವರಗೂ ಪತ್ತೆಯಾಗದ ಆರೋಪಿಗಳು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ