Breaking News

ವಿಚಾರಣಾಧೀನ ಕೈದಿ ಭೇಟಿ ನೆಪದಲ್ಲಿ ಡ್ರಗ್ಸ್ ಕೊಂಡೊಯ್ದಿದ್ದ ಯುವತಿ.

Spread the love

ಡ್ರಗ್ಸ್ ಜೊತೆಗೆ ಸಿಮ್ ಕಾರ್ಡ್ ಕೂಡ ಸಪ್ಲೈ.

ಮೂರು ಸಿಮ್ ಕಾರ್ಡ್ ಪತ್ತೆ ಹಚ್ಚಿದ ಪೊಲೀಸರು.

ರಿತಿಕಾ ರೈ(27) ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು.

ಮಾರ್ಚ್ 26 ರಂದು ವಿಚಾರಣಾಧೀನ ಕೈದಿ ಭೇಟಿಗೆ ತೆರಳಿದ್ದ ರಿತಿಕಾ ರೈ.

ಸಂಜೆ 4.30ರ ವಿಸಿಟರ್ಸ್ ಟೈಂ ನಲ್ಲಿ ಪಾಸ್ ಜೈಲಿಗೆ ಎಂಟ್ರಿ.

ಫರಾನ್ ಖಾನ್ ಎಂಬ ವಿಚಾರಣಾಧೀನ ಕೈದಿ ಭೇಟಿಗೆ ಯತ್ನ.

ಜೈಲಿನ ಮೈನ್ ಗೇಟ್ ಬಳಿ ಅನುಮಾನಸ್ಪದವಾಗಿ ನಿಂತಿದ್ದ ರಿತಿಕಾ ರೈ.

ಕೂಡಲೇ ಕೈಗಾರಿಕ ಭದ್ರತಾ ಪಡೆಯಿಂದ ಪರಿಶೀಲನೆ.

ಮಹಿಳಾ ಸಿಬ್ಬಂದಿಯಿಂದ ರಿತಿಕಾ ರೈ ಪರಿಶೀಲನೆ.

ಪರಿಶೀಲನೆ ವೇಳೆ ಸಿಮ್ ಕಾರ್ಡ್ ಗಳು, ಗಾಂಜಾ, ಬೀಡಿ ಪತ್ತೆ.

ಕೂಡಲೇ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ ಸಿಬ್ಬಂದಿ.

ಎನ್ ಡಿಪಿಎಸ್ ಹಾಗೂ ಪ್ರಿಸನ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ