ಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ಮತಕ್ಷೇತ್ರದ ಬೊಮ್ಮಣಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಭಾಗವಹಿಸಿ ಮತಯಾಚನೆ ನಡೆಸಿದರು.
ಈ ವೇಳೆ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಜಿ.ಎನ್. ಪಾಟೀಲ, ಸಂಗಣ್ಣ ಕಲಾದಗಿ, ದುಂಡಪ್ಪ ಏಳಮ್ಮಿ, ಮಂಜುನಾಥ ಮಿಶೆ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಮೂರ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಸುಭಾಸಚಂದ್ರ ಬಸಪ್ಪ ರಾಮೋಡಗಿ, ರಾಚಯ್ಯ ಬಸಯ್ಯ ಹಿರೇಮಠ್, ಹಣಮಂತ ರಾಮೋಡಗಿ, ಮಹಾಂತೇಶ ಹುಳ್ಯಾಳ್, ಪರಶುರಾಮ್ ಅಂಬಿಗೇರ, ಶಂಕ್ರಪ್ಪ ತಳವಾರ, ಪ್ರವೀಣ್ ಕೌಟನವರ, ಗಂಗಪ್ಪ ಅಂಬಿಗೇರ, ಮುತ್ತಪ್ಪ ರಾಮೋಡಗಿ, ತಿಪ್ಪಣ್ಣ ಅಂಬಿಗೇರ, ಬಸವರಾಜ ಸತಿಹಾಳ, ಮಲಪ್ಪ ದಂಡಿನ್, ಬಾಲಪ್ಪ ದಂಡಿನ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಛಲವಾದಿ ಸಮಾಜದ ಮುಖಂಡರಾದ ಆಸಂಗೆಪ್ಪ ಛಲವಾದಿ, ನಾಗಪ್ಪ ದಂಡಿನ, ದ್ಯಾಮಣ್ಣ ಕಾಳಿ, ರಾಮಪ್ಪ ದಂಡಿನ, ಪರಸಪ್ಪ ಕಾಳಿ, ಹಣಮಂತ ಛಲವಾದಿ, ಪರಸಪ್ಪ ದಂಡಿನ, ಯಲ್ಲಪ್ಪ ಕಾಳಿ, ಪ್ರಕಾಶ್ ಕಾಳಿ, ಶಿವಪ್ಪ ದಂಡಿನ, ಬಸವರಾಜ ಛಲವಾದಿ, ಕಮಲ್ ಛಲವಾದಿ, ಮಂಜುನಾಥ್ ಕಾಳಿ, ಮಂಜು ಛಲವಾದಿ, ಜಗದೀಶ ಕಾಳಿ, ಮೋನೇಶ್ ದಂಡಿನ, ರಾಜು ದಂಡಿನ, ಸಾಗರ್ ಛಲವಾದಿ, ಹಣಮಂತ ದಂಡಿನ, ಹಣಮಂತ ಕಾಳಿ ಸೇರಿದಂತೆ ಹಲವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
Laxmi News 24×7