Breaking News

ಮಾರ್ಕೆಟ್ ಸಿಪಿಐ ಆಗಿ ಜೆ ಎಂ ಕಾಲಿಮಿರ್ಚಿ ಅಧಿಕಾರಗ್ರಹಣ ಸರ್ಕಾರದಿಂದ ಆದೇಶ ಜಾರಿ

Spread the love

ಮಾರ್ಕೆಟ್ ಸಿಪಿಐ ಆಗಿ ಜೆ ಎಂ ಕಾಲಿಮಿರ್ಚಿ ಅಧಿಕಾರಗ್ರಹಣ
ಸರ್ಕಾರದಿಂದ ಆದೇಶ ಜಾರಿ
ಮಹಾಂತೇಶ್ ಧಾಮಣ್ಣವರ್ ಬೇರೆಡೆ ವರ್ಗಾವಣೆಯಾದ ಹಿನ್ನೆಲೆ
ಬೆಳಗಾವಿಯ ಮಾರ್ಕೆಟ್ ಸಿಪಿಐ ಆಗಿ ಇಂದು ಜೆ ಎಂ ಕಾಲಿಮಿರ್ಚಿ ಅವರು ಅಧಿಕಾರ ಸ್ವೀಕರಿಸಿದರು .
ಬೆಳಗಾವಿಯ ಜನಪ್ರಿಯ ಪೊಲೀಸ್ ಅಧಿಕಾರಿಗಳಾದ ಜೆ ಎಂ ಕಾಲಿಮಿರ್ಚಿ ಅವರು ಇಂದು ಮಾರ್ಕೆಟ್ ಸಿಪಿಐ ಆಗಿ ಅಧಿಕಾರಗ್ರಹಣ ಮಾಡಿದರು. ಸದ್ಯ ಮಾರ್ಕೆಟ್ ಸಿಪಿಐ ಆಗಿದ್ದ ಮಹಾಂತೇಶ್ ಧಾಮಣ್ಣವರ್ ಬೇರೆಡೆ
ವರ್ಗಾವಣೆಯಾದ ಹಿನ್ನೆಲೆ ಅವರ ಸ್ಥಾನಕ್ಕೆ ಸಿಇಎನ್ ಸಿಪಿಐ ಎಂದು ಕಾರ್ಯನಿರ್ವಹಿಸುತ್ತಿದ್ದ ಜೆ ಎಂ ಕಾಲಿಮಿರ್ಚಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ