ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ; ಸಚಿವ ಸತೀಶ್ ಜಾರಕಿಹೊಳಿ
ನಮ್ಮ ಜೊತೆ ಇರುವವರ ಕೈ ಬಿಡಲ್ಲ…
ನಾವು ನುಡಿದಂತೆ ನಡೆದಿದ್ದೇವೆ…ಲಿಂಗಾಯಿತರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನೀಡಿದ್ದೇವೆ; ಶಾಸಕ ಬಾಲಚಂದ್ರ ಜಾರಕಿಹೊಳಿ
ಅಣ್ಣಾಸಾಹೇಬ್ ಜೊಲ್ಲೆ ಬೆಸ್ಟ್ ಎಕ್ನಾಮಿಸ್ಟ್ ತಜ್ಞ…
5 ತಿಂಗಳಲ್ಲಿ ಡಿಸಿಸಿ ಬ್ಯಾಂಕ್ ಚಿತ್ರಣ ಬದಲಾಗಲಿದೆ
Laxmi News 24×7