Breaking News

ಮಹಿಳೆಯರ ವಿಶ್ವಕಪ್ ವಿಜಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು

Spread the love

ಮಹಾನಗರ ಪಾಲಿಕೆ ಬೆಳಗಾವಿ ವತಿಯಿಂದ
ಮಹಿಳೆಯರ ವಿಶ್ವಕಪ್ ವಿಜಯೋತ್ಸವವನ್ನು ವಿಭಿನ್ನವಾಗಿ ಬೆಳಗಾವಿ ಬಾಲಕಿಯರ ತಂಡದ ಆಟಗಾರರಿಂದ ಕೇಕ್ ಕತ್ತರಿಸಿ ವಿಜಯೋತ್ಸವವನ್ನು ಆಚರಿಸಲಾಯಿತು,
ಪೂಜ್ಯ ಮಹಾಪೌರಾದ ಮಂಗೇಶ್ ಪವಾರ್ ಉಪ ಮಹಾಪೌರಾದ ಶ್ರೀಮತಿ ವಾಣಿಜ್ಯೋತಿ ಆಯುಕ್ತರಾಗ ಶ್ರೀಮತಿ ಬಿ ಶುಭಾ ಪಕ್ಷದ ನಾಯಕರಾದ ಹಣಮಂತ ಕೊoಗಾಲಿ, ವಿರೋಧ ಪಕ್ಷದ ನಾಯಕರಾದ ಸೊಯಲ್ ಸಂಗೊಳ್ಳಿ ಹಾಗೂ ನಗರ ಸೇವಕರು& ಸೇವಕೀಯರು& ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ವಿಜಯೋತ್ಸವವನ್ನುಆಚರಿಸಲಾಯಿತು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ