Breaking News

ಬೆಳಗಾವಿಯ ನಾರಾಯಣಿಯ ದರ್ಬಾರದಲ್ಲಿ ಮಹಾಪ್ರಸಾದ 25 ಸಾವಿರಕ್ಕೂ ಅಧಿಕ ಭಕ್ತರು ಸ್ವೀಕರಿಸಿದರು ಕಾಂಗಲೆ ಗಲ್ಲಿ ಶ್ರೀ ದುರ್ಗೆಯ ಪ್ರಸಾದ

Spread the love

ಬೆಳಗಾವಿಯ ನಾರಾಯಣಿಯ ದರ್ಬಾರದಲ್ಲಿ ಮಹಾಪ್ರಸಾದ
25 ಸಾವಿರಕ್ಕೂ ಅಧಿಕ ಭಕ್ತರು ಸ್ವೀಕರಿಸಿದರು ಕಾಂಗಲೆ ಗಲ್ಲಿ ಶ್ರೀ ದುರ್ಗೆಯ ಪ್ರಸಾದ
ಬೆಳಗಾವಿಯ ನಾರಾಯಣಿಯ ದರ್ಬಾರದಲ್ಲಿ ಮಹಾಪ್ರಸಾದ
25 ಸಾವಿರಕ್ಕೂ ಅಧಿಕ ಭಕ್ತರು ಸ್ವೀಕರಿಸಿದರು ಕಾಂಗಲೆ ಗಲ್ಲಿ ಶ್ರೀ ದುರ್ಗೆಯ ಪ್ರಸಾದ
ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ವಣಿ ಸಪ್ತಶೃಂಗಿಯ ಅವತಾರದಲ್ಲಿ ದರ್ಶನವಿತ್ತ ದುರ್ಗೆ
ಬೆಳಗಾವಿಯ ನಾರಾಯಣಿ ಎಂದೇ ಪ್ರಸಿದ್ಧಯಾಗಿರುವ ಬೆಳಗಾವಿಯ ಕಾಂಗಲೆ ಗಲ್ಲಿಯ ಶ್ರೀ ದುರ್ಗಾಮಾತೆಯ ದರ್ಬಾರದಲ್ಲಿ ನವರಾತ್ರಿಯ ನಿಮಿತ್ಯ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು, 25 ಸಾವಿರಕ್ಕೂ ಅಧಿಕ ಜನರು ಮಹಾಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಬೆಳಗಾವಿಯ ನಾರಾಯಣಿ ಎಂದೇ ಪ್ರಸಿದ್ಧಯಾಗಿರುವ ಬೆಳಗಾವಿಯ ಕಾಂಗಲೆ ಗಲ್ಲಿಯ ಶ್ರೀ ದುರ್ಗಾಮಾತೆಯ ದರ್ಬಾರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು. ಈ ಬಾರಿ ನವರಾತ್ರಿಯಲ್ಲಿ ಮಹಾರಾಷ್ಟ್ರದ ವಣಿಯ ಸಪ್ತಶೃಂಗಿಯ ಮತ್ತು ಮಹಾಕಾಳನ ರೂಪದಲ್ಲಿ ದುರ್ಗೆಯನ್ನು ಆರಾಧಿಸಲಾಗಿದೆ. ಈ ಹಿನ್ನೆಲೆ ಬೆಳಗಾವಿ ಸೇರಿದಂತೆ ವಿವಿಧೆಡೆ ಸಹಸ್ರಾರು ಜನರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ.
ಭಾನುವಾರ ರಾತ್ರಿ ಕಾಂಗಲೆ ಗಲ್ಲಿಯ ನವರಾತ್ರಿ ಉತ್ಸವ ಮಂಡಳದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 25 ಸಾವಿರಕ್ಕೂ ಅಧಿಕ ಜನರು ಮಹಾಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ