Breaking News

ಯಲ್ಲಪ್ಪ ಕೋಲ್ಕಾರ್ ಗೆ ರಾಷ್ಟ್ರೀಯ ರತ್ನ ಅವಾಡ್೯

Spread the love

ಯಲ್ಲಪ್ಪ ಕೋಲ್ಕಾರ್ ಗೆ ರಾಷ್ಟ್ರೀಯ ರತ್ನ ಅವಾಡ್೯
ಬೆಳಗಾವಿಅಂತರಾಷ್ಟ್ರೀಯ ವ್ಯಕ್ತಿಗತ ಮಾನವ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಡಮಾಡುವ ರಾಷ್ಟ್ರೀಯ ರತ್ನ ಅವಾಡ್೯ನ್ನು ಯಲ್ಲಪ್ಪ ಲಕ್ಷ್ಮಣ ಕೋಲ್ಕಾರ್ ಅವರಿಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ನೀಡಲಾಗಿದೆ.
ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಯಲ್ಲಪ್ಪ ಕೋಲ್ಕಾರ್ ಅವರು ಸರಕಾರಿ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯವನ್ನು ಗುರುತಿಸಿ ರಾಷ್ಟ್ರೀಯ ಅವಾರ್ಡ್ ಪ್ರಶಸ್ತಿ ‌ನೀಡಲಾಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ