Breaking News

ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು.

Spread the love

ಇವತ್ತು ಕರ್ನಾಟಕ ಪ್ರಜಾ ರಕ್ಷಣೆ ಸೇನೆ (ರಿ) ನಮ್ಮ ಗೋಕಾಕ ತಾಲೂಕ ಘಟಕ ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು.
ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಜೆ ಯತಿಶಗೌಡ್ರ ಅವರ ಮಾರ್ಗದರ್ಶನ ಮತ್ತು ಕಾರ್ಮಿಕ ಘಟಕದ ರಾಜ್ಯಾದ್ಯಕ್ಷರಾದ ಎಂ ವೀ ಮಂಜುನಾಥ, ಯುವ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕುಮಾರ ಆಚಾರಿ ಅವರ ಮಾರ್ಗದರ್ಶನ ಮೂಲಕ ಸುಮಾರು ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು, ಹೋರಾಟಗಳು ಮಾಡ್ತಾಬಂದಿದ್ದು,

ಇವತ್ತು ದ್ವಿತೀಯ ವರ್ಷಾಚರಣೆಯನ್ನು ಗೋಕಾಕದ ಶಿವಾ ಪೌಂಡೆಶನ ಅನಾಥ ಮಕ್ಕಳಿಗೆ,ಬೇಟೆಗೆರಿಯ ಸರಕಾರಿ ಆಸ್ಪತ್ರೆಯಲ್ಲಿರುವ ರೊಗಿಗಳಿಗೆ
ಕರೊಣಾ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು,ಪೊಲೀಸ್ ಸಿಬ್ಬಂದಿಗಳಿಗೆ ಮತ್ತು
ಬಿದಿ ವ್ಯಾಪಾರಸ್ತರು.ಕೂಲಿ ಕಾರ್ಮಿಕರಿಗೆ ಉಪಹಾರವನ್ನು ಹಂಚುವುದರ ಮುಖಾಂತರ ಆಚರಿಸಲಾಯಿತು….


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ