ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ
ಸತ್ತಿ ಗ್ರಾಮದಲ್ಲಿಗಣಪತಿ ಮಂದಿರ ಕಟಲು ಟಿಪಿಪಂಡದಲಿ ಜಡೆಪ್ಪಾ ಕುಂಬಾರ್ ಇವರು ಸುಮಾರು 2ಲಕ್ಷ ವೆಚ್ಚದಲಿ ಅನುದಾನ ಬಿಡುಗಡೆ ಮಾಡಿದರು
ಹಾಗು ಕಂಬಾರ ಸಮಾಜ ಬವನ ಕಟಲು 1ಲಕ್ಷ 50ಸಾವಿರ ಬಿಡುಗಡೆ ಮಾಡಿದರು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯಾಧಿಕಾರಿಯಾಗಿ ಅನುಪ್ ಗಸ್ತಿ
ಜಡಪ್ಪ ಕುಂಬಾರ ಟಿಪಿ
ಶ್ರೀಶೈಲ್ ಗಸ್ತಿ ಜೆಡಿಪಿ
ನೌಶಾದ್ ಪಾಟೀಲ್
ಬಸವರಾಜ್ ದಳವಾಯ
ಪ್ರಕಾಶ್ ಭೂಷಣ್ ಅವರ
ಮಲ್ಲಪ್ಪ ಹಂಚನಾಳ
ಮಲ್ಲಪ್ಪ ಶೇಗುಣಸಿ
ಮಲ್ಲಪ್ಪ ಬ್ಯಾಡ ಗೌಡರ
ಗಿರ್ಮಲ ತೇಲಿ
ಸುರೇಶ್ ಬಿರಡಿ
ಹಾಗೂ ಎಲ್ಲಾ ಆಶಾ ಕಾರ್ಯಕರ್ತೆಯರು ಕೂಡ ಇದ್ದರು