Breaking News

:ಇಂದಿನಿಂದ‌ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ

Spread the love

 

ಚಿಕ್ಕೋಡಿ :ಇಂದಿನಿಂದ‌ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ ಹಿನ್ನಲೆ

ಬೆಳಿಗ್ಗೆ 7 ಗಂಟೆಯಿಂದ ಬಸ್ ಸಂಚಾರ ಆರಂಭ ಹಿನ್ನಲೆ

ಇನ್ನೂ ಬಸ್ ನಿಲ್ದಾಣದತ್ತ ಸುಳಿಯದ ಪ್ರಯಾಣಿಕರು

ಖಾಲಿ ಖಾಲಿ ಇರುವ ಚಿಕ್ಕೋಡಿ ನಿಲ್ದಾಣ

ಸಂಜೆ 7 ಗಂಟೆವರೆಗೂ ಬಸ್ ಸಂಚಾರ.

ಇನ್ನೂ ಸುಮಾರು ೩೫ ಬಸ್ ಗಳು ತಾಲೂಕಿನ ಮತ್ತು ಪಕ್ಕದ ಜಿಲ್ಲೆಗಳಿಗೆ ಸಂಚಾರ ಸಿದ್ದತೆ.

ಚಿಕ್ಕೋಡಿ ವಿಭಾಗದಲ್ಲಿ ಆರು ಘಟಕಗಳಿಂದ 234 ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಚಿಕ್ಕೋಡಿ 35, ಸಂಕೇಶ್ವರ 30, ಗೋಕಾಕ 44, ನಿಪ್ಪಾಣಿ 41, ಅಥಣಿ 54, ರಾಯಬಾಗ 30 ಬಸ್‌ಗಳನ್ನು ಬಿಡಲಾಗಿದೆ


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ