ರಾಯಬಾಗ: ಕೃಷಿ ಪಂಪ್‌ಸೆಟ್‌ಗೆ ಅಧಿಕೃತ ಮಂಜೂರಾತಿ ಮಾಡಿಕೊಡುವುದಾಗಿ ₹45 ಸಾವಿರ ಹಣ ಪಡೆದು, ಬಳಿಕ ಮಂಜೂರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ವಿಳಂಬ ಮಾಡಿರುವ ಆರೋಪದಡಿ ರಾಯಬಾಗ HESCOM ಮಂಟೂರು ವಿಭಾಗದ ಸೆಕ್ಷನ್ ಆಫೀಸರ್ ಮೋಹನ ಗುದ್ದಯ್ಯ ಹಿರೇಮಠ ಅವರ ವಿರುದ್ಧ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಟೂರು ಗ್ರಾಮದ ರೈತ ರೇವಪ್ಪ ಹುಕ್ಕೇರಿ ಅವರ ಹೇಳಿಕೆಯ ಪ್ರಕಾರ, ತಮ್ಮ ಜಮೀನಿನ ಬಾವಿಗೆ ಕೃಷಿ ಪಂಪ್‌ಸೆಟ್ ಅಳವಡಿಸಲು ಅಗತ್ಯವಿದ್ದ ಅಧಿಕೃತ ಮಂಜೂರಾತಿಗಾಗಿ 19-05-2025 ರಂದು …
Read More »Daily Archives: ಆಗಷ್ಟ್ 12, 2026
ವಿದೇಶ ಪ್ರವಾಸದಲ್ಲಿರುವ ಜನನಾಯಕ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ್ ನಲ್ಲಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರು ವಾಸವಿದ್ದ ಸ್ಮಾರಕ ಮನೆಗೆ ಭೇಟಿ ನೀಡಿದರು..
ವಿದೇಶ ಪ್ರವಾಸದಲ್ಲಿರುವ ಜನನಾಯಕ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಲಂಡನ್ ನಲ್ಲಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರು ವಾಸವಿದ್ದ ಸ್ಮಾರಕ ಮನೆಗೆ ಭೇಟಿ ನೀಡಿದರು.. ಇಂದು ಲಂಡನ್‌ನಲ್ಲಿ ಸಂವಿಧಾನ ಶಿಲ್ಪ, ಹಿಂದೂತ ನ್ಯಾಯದ ಪ್ರೇರಣಾಸ್ತ್ರ, ಸಮಾಜದ ದಿಕ್ಕುಗೇಲು, ಭಾರತೀಯ ಸಂವಿಧಾನದ ಶಿಲಾವಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವದ ಸ್ಮಾರಕ ಮನೆಗೆ ಭೇಟಿ ನೀಡಿ, ಡಾ. ಅಂಬೇಡ್ಕರ್ ಅವರಿಗೆ ಆಳವಾದ ಗೌರವ ಮತ್ತು ನಮನ ಸಲ್ಲಿಸಿದರು. ಲಂಡನ್ …
Read More »ಕೋಟ್ಯಾಧಿಪತಿಯನ್ನು ಮದುವೆಯಾದ ಮಹಿಳೆ ಬಸ್ ಕಂಡಕ್ಟರ್ ಜತೆ ಪರಾರಿ!
ಕೋಟ್ಯಾಧಿಪತಿಯನ್ನು ಮದುವೆಯಾದ ಮಹಿಳೆ ಬಸ್ ಕಂಡಕ್ಟರ್ ಜತೆ ಪರಾರಿ! ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಏನು ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಮುಂಚೂಣಿಯಲ್ಲಿದ್ದ ಕೇರಳದ ಜನಪ್ರಿಯ ದಂಪತಿಗಳಾದ ಅಖಿಲ್ (Akhil NRD) ಮತ್ತು ಮೇಘಾ ಕುರಿತಾದ ಒಂದು ಸುದ್ದಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಈ ಕ್ಯೂಟ್ ಕಪಲ್, ತಮ್ಮ ರೀಲ್ಸ್ ಮತ್ತು ವ್ಲಾಗ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. …
Read More »
Laxmi News 24×7