Breaking News

Tag Archives: LAXMINEWS.CRINE

ಹಂಪ್ಸ್ ನಲ್ಲಾದ ಜಂಪ್ ನಿಂದ ಬೈಕಿನಿಂದ ಬಿದ್ದುಮೃತಪಟ್ಟಿದ್ದಾರೆ.

ಬಾಗಲಕೋಟೆ: ಹಂಪ್ಸ್ ನಲ್ಲಾದ ಜಂಪ್ ನಿಂದ ಬೈಕಿನಿಂದ ಬಿದ್ದು ಯೋಧನ ಪತ್ನಿ ಸಾವಿಗೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ನಡೆದಿದೆ. ಪುಷ್ಪಲತಾ (35) ಬೈಕ್ ನಿಂದ ಬಿದ್ದು ಮೃತಪಟ್ಟ ಮಹಿಳೆ. ಇವರು ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ ನಿವಾಸಿ. ಈಕೆಯ ಪತಿ ವಿಭೂತಿ ಶೇಖರಯ್ಯ ಭಾರತೀಯ ಸೇನೆಯಲ್ಲಿ ಕರ್ತವ್ಯ ಸಲ್ಲಿಸಲು ಇಂದು ಬೆಳಗ್ಗೆ ಜಮ್ಮು-ಕಾಶ್ಮೀರಕ್ಕೆ ಹೊರಡಬೇಕಿತ್ತು. ಪುಷ್ಪಲತಾ ಹಿರೇ ಮಳಗಾವಿ ಗ್ರಾಮದಲ್ಲಿರುವ ಅವರ ತವರು ಮನೆಗೆ …

Read More »