Breaking News

ಸೆಕೆಂಡ್ ವಿಷನ್ ಕರ್ನಾಟಕ 2026 /3 ದಿನಗಳ ಬೃಹತ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಜಗದೀಶ್ ಶೆಟ್ಟರು

Spread the love

‘ಸೆಕೆಂಡ್ ಪಿವಿಷನ್ ಕರ್ನಾಟಕ 2026 ‘ಮೂರು ದಿನಗಳ ಕಾಲ ಸಾರ್ವಜನಿಕ ಜಾಗೃತಿ ಅಭಿಯಾನ ವನ್ನು ಜೂನ್ 23 ರಿಂದ ಜೂನ್ 25ರವರೆಗೆ

ಕೆ ಎಲ್‌ ಇ ನೆಹರು ನಗರ್ ಕನೆಕ್ಷನ್ ಸೆಂಟರ್ ಡಾ ಬಿ ಎಸ್ ಜಿರಗಿ ಅಟೋರಿಯಂ ದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ ಕೇಂದ್ರದ ವಿವಿಧ ಇಲಾಖೆಗಳ ಸಾರ್ವಜನಿಕ ಹಾಗೂ ರೈತರ ಮತ್ತುವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಬೆಳಗಾವಿಯಲ್ಲಿ ಸೆಕೆಂಡ್ ಮಿಷನ್ ಕರ್ನಾಟಕ 2026 ವನ್ನು ಇದರ ಸದ ಉಪಯೋಗ ಪಡೆದುಕೊಳ್ಳಬೇಕು ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಕಾರ್ಯಕ್ರಮದ ಆಯೋಜನೆಯನ್ನು ದೆಹಲಿ ಮೂಲದ ಪ್ರಯಾಸ್ ಎಕ್ಸಿಬಿಷನ್ ಸಂಸ್ಥೆ ಆಯೋಜಿಸಿದೆ. ಪ್ರದರ್ಶನವು ಸಾರ್ವಜನಿಕರಿಗೆ ಸಂಪೂರ್ಣವಾಗಿ ಉಚಿತವಾಗಿದ್ದು ಜೂನ್ 23 24, 25 ರಂದು ಬೆಳಗ್ಗೆ 10: ದಿಂದ ಸಂಜೆ 5:30ರ ವರೆಗೆ ನಡೆಯಲಿದ್ದ ಇದು ಕೇಂದ್ರ ಸರ್ಕಾರದ ಸಚಿವಾಲಯಗಳು ಸಾರ್ವಜನಿಕ ವಲಯದ ಸಂಸ್ಥೆಗಳು ರಾಜ್ಯ ಸರ್ಕಾರದ ಇಲಾಖೆಗಳು ಶೋಧನಾ ಸಂಸ್ಥೆಗಳು ಶೈಕ್ಷಣಿಕ ಸಂಸ್ಥೆಗಳು ಮತ್ತು ಹಣಕಾಸಿನ ಸಂಸ್ಥೆಗಳು ಪ್ರತಿನಿಧಿಗಳೊಂದಿಗೆ ನೇರವಾಗಿ ವ್ಯವಹಾರಿಸಲು ನಾಗರಿಕರಿಗೆ ಒಂದು ಅನನ್ಯ ಅವಕಾಶವಾಗಿದೆ. ಹಣಕಾಸು, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಅವಕಾಶ ಕ್ಷೇತ್ರಗಳ ಗ್ರಾಮೀಣ ಅಭಿವೃದ್ಧಿ ಮೂಲಸೌಕರ್ಯಗಳ ಪರಿಸರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ತಾಂತ್ರಿಕನಾವೀನ್ಯತೆಗಳಬಗೆ ಸಾರ್ವಜನಿಕ ಜಾಗೃತೆಯನ್ನು ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ, ಮಾಹಿತಿ ಯುಕ್ತಪ್ರದರ್ಶನಗಳು ಸಂವಾದಾತ್ಮಕ ಪ್ರದರ್ಶನಗಳು ನೇರ ವಾದಗಳು ಮತ್ತು ತಜ್ಞರ ಮಾರ್ಗದರ್ಶನದ ಮೂಲಕ ವಿವಿಧ ಸರ್ಕಾರಿ ಉಪಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಒದಗಿಸಲಾಗಿದ. (ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರ ಬೈಟ್)

 

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ದೀನದಯಾಳ್ ಏರ್ಪೋರ್ಟ್ ಅಥಾರಿಟಿ ಇವರೊಂದಿಗೆ ಸಿಲ್ವರ್ ಸ್ಟ್ಯಾಂಡರ್ಡ್ ರೂಪದಲ್ಲಿ ಬೆಂಬಲವಿದೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಜೀವ ವಿಮಾನ ನಿಗಮ ಮತ್ತು ನ್ಯಾಷನಲ್ ಇನ್ಸೂರೆನ್ಸ್ ಸೆಂಟರ್ ಇವರ ಬ್ರಾಂಚ್ ಸೆಂಟರ್

24ರಂದು ಫ್ರೂಚರ ಆಫ್ ಬೆಳಗಾವಿ @2047 ವಿಶೇಷವಾಗಿ ಭವ್ಯ ಚರ್ಚೆ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಅನೇಕ

ಜಿಲ್ಲಾಧಿಕಾರಿಗಳು ಮೊಹಮ್ಮದ್ ರೋಷನ್, ವಿಶೇಷತ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು

ಇದೇ ಸಂದರ್ಭದಲ್ಲಿ ಬೆಳಗಾವಿ ಸಂಸದರಾದ ಹಾಗೂ ಮುಖ್ಯಮಂತ್ರಿಗಳು

ಜಗದೀಶ್ ಶೆಟ್ಟರ್, ಬೆಳಗಾವಿ ಮಹಾಪೌರರು

ಪ್ರೀತಿ ಕಾಮಕಾರ, ಉಪಮಹಾಪೌರ

ಹನುಮಂತ ಕೊಂಗಾಲಿ, ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೆನಕೆ,

ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಸುಭಾಷ್ ಪಾಟೀಲ ,

ಪ್ರಯಾಸ್ ಎಕ್ಸಿಬಿಷನ್ ಸಂಸ್ಥೆ ಮುಖ್ಯಸ್ಥ ವೀನಶ ಗುಪ್ತಾ ಬೆಳಗಾವಿ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್ ಪಾಟೀಲ್, ಹಾಗೂ ಬಿಜೆಪಿ ಮುಖಂಡರುಗಳಾದ ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಮದುವೆಯ ಮುನ್ನವೇ ಬಾವಿ ಪತಿಯ ಕೊಲೆ ಮಾಡಿಸಿದ ಪತ್ನಿ

Spread the loveಪುಣೆ:ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಢ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ ಉದ್ಯಮಿ ಕೇತನ್ ಅಗರ್ವಾಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ