ಗೋಕಾಕ :ಉತ್ತರ ಕರ್ನಾಟಕದ ಬಂಡಾಯ ಎದ್ದಿರೋ ಬಗ್ಗೆ ಇಂದು ಕಾಂಗ್ರೆಸ್ ಮುಖಂಡರು ಹಾಗೂ ಗೋಕಾಕ ನಗರದ ಉದ್ಯಮಿಗಳಾದ ಶ್ರೀಲಖನ್ ಜಾರಕಿಹೋಳಿ ಜಾರಕಿಹೋಳಿ ಇಂದು ಗೋಕಾಕ ನಗರದಲ್ಲಿ ನಮ್ಮ ವಾಹಿನಿ ಜೊತೆ ಮಾತಾಡಿದ ಅವರು
ರಮೇಶ್ ಜಾರಕಿಹೊಳಿ ಜೊತೆ ಯಾರು ಇಲ್ಲ ಅವರ್ ಜೊತೆ ಮಹೇಶ್ ಕುಮತಳ್ಳಿ ಒಬ್ರೆ ಇದಾರೆ, ಅದು ಅನಿವಾರ್ಯವಾಗಿ ಇವರ ಜೊತೆ ಇದಾರೆ .ಈ ಬಂಡಾಯಕ್ಕೆ ಕಾರಣ ರಮೇಶ್ ಜಾರಕಿಹೋಳಿ, ಅವರು ಕಾಂಗ್ರೆಸ್ ನಲ್ಲಿ ಇದ್ದಾಗಲೂ ಹಿಂಗೆ ಮಾಡಿದ್ರು ಇವಾಗ ಸಚಿವರಾಗಿ ಇದಾರೆ ಅದಕ್ಕೆ ಹಿಂದೆ ಇಂದ ಗೇಮ್ ಪ್ಲಾನ್ ಮಾಡ್ತಿದಾರೆ ನಮ್ಮ ಕಾಂಗ್ರೆಸ್ ಹಾಯ್ ಕಮಾಂಡ್ ತುಂಬಾ ಸ್ಟ್ರಾಂಗ್ ಇರೋದರಿಂದ ಅವರು ಸರಕಾರ ಬಿದ್ದರು ಇವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಇವರನ ಕ್ಯಾರೇ ಅನ್ನಲಿಲ್ಲ
ಆದ್ರೆ ಇವಾಗ ಯಡಿಯೂರಪ್ಪ ನವರು ಇವಾಗ ನೀರಾವರಿ ಮಂತ್ರಿ ಮಾಡಿದಿರಿ ನೀವು ಹುಷಾರಾಗಿ ಇರ್ಬೇಕು , ಹಾಗೂ ಬಿಜೀಪಿ ಹಾಯ ಕಮಾಂಡ್ ಕೂಡ ಇವರಿಂದ ಹುಷಾರಾಗಿ ಇರ್ಬೇಕು
ಇವಾಗ ಕರೋನ ಇರೋದರಿಂದ ಇವರಿಗೆ ಫಂಡ್ ಎಲ್ಲ ಬರೋದು ಕಟ್ ಸಾಗಿದೆ
ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಅಂದ್ರೆ ಇವರ ಇಲಾಖೆಗೆ ದುಡ್ಡು ಬೇಕಾಗಿದೆ ಅದಕ್ಕಾಗಿ ಇವರೆಲ್ಲ ಈ ಡ್ರಾಮಾ ಕ್ರಿಯೇಟ್ ಮಾಡ್ತಿದಾರೆ ,
ಯಾವ ಅಸಮಾಧಾನ ಕೂಡಯಾರಲ್ಲೂ ಇಲ್ಲ ಮಗೂನ ಇವರೇ ಚೂಟಿ ತೊಟ್ಟಿಲು ತೂಗೂ ವಂತಹ ಕೆಲಸ ಮಾಡೋದುರಮೇಶ್ ಜಾರಕಿಹೊಳಿ ಎಂದು ಸಹೋದರನ ವಿರುದ್ಧ ಲಖನ್ ಜಾರಕಿಹೋಳಿ ಕಿಡಿ ಕಾರಿದ್ದಾರೆ