Breaking News

ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ

Spread the love

ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ
ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳ‌ ಮಧ್ಯೆ ಬೇಕಿದೆ ನೀರು ವಿನಿಮಯ ಒಪ್ಪಂದ
ದಶಕಗಳಿಂದ ನೀರು ವಿನಿಮಯ ಒಪ್ಪಂದ ಯೋಜನೆ ನೆನೆಗುದ್ದಿಗೆ
ಬೇಸಿಗೆಯಲ್ಲಿ ಪರಸ್ಪರ ನೀರು ವಿನಿಮಯದಿಂದ ಅನುಕೂಲ
ಮಳೆಗಾಲದಲ್ಲಿ ಪ್ರವಾಹ ನಿರ್ವಹಣೆಗೂ ಅನುಕೂಲ
ಕೃಷ್ಣಾ ನದಿಗೆ ಪ್ರವಾಹ ಬಂದ್ರೆ ಉತ್ತರ ಕರ್ನಾಟಕ ನೂರಾರು ಹಳ್ಳಿಗಳಿಗೆ ಎಫೆಕ್ಟ್
ಕರ್ನಾಟಕ ‌ಮಹಾರಾಷ್ಟ್ರ ರಾಜ್ಯದಲ್ಲೂ ಕೃಷ್ಣಾ ನದಿ ಎಫೆಕ್ಟ್
ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಖಚಿತ
ಬೇಸಿಗೆಯಲ್ಲಿ ಕೋಯ್ನಾ ಜಲಾಶಯದಿಂದ ಕುಡಿಯಲು ನೀರುಬೇಕು
ಅದೇ ಮಳೆಗಾಲದಲ್ಲಿ ಕೋಯ್ನಾ ಜಲಾಶಯದಿಂದ ನೀರು ಪ್ರವಾಹ ಸೃಷ್ಟಿಸುತ್ತದೆ
ಹೀಗಾಗಿ ಬೇಸಿಗೆ, ಮಳೆಗಾಲದಲ್ಲಿ ಉತ್ತರ ಕರ್ನಾಟಕ ಜನರಿಗೆ ಅನುಕೂಲಕ್ಕೆ ಬೇಕಿದೆ ಈ ಒಪ್ಪಂದ

Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ