Breaking News

ಭಾರತದಲ್ಲಿ ಮೊದಲ ದಿನ 77.50 ಕೋಟಿ ಕಲೆಕ್ಷನ್‌ ಮಾಡಿದ ‘ರಾಮಾಯಣ’ – ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

Spread the love

ಯಶ್‌ ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಭಾರತದಲ್ಲಿ ಸಿನಿಮಾ ಮೊದಲ ದಿನ 77.50 ಕೋಟಿ ಗಳಿಸಿದೆ.

ಸ್ಯಾಕ್ನ್ಲಿಲ್ಕ್ ವರದಿ ಪ್ರಕಾರ, ಭಾರತದಲ್ಲಿ ಸಿನಿಮಾ ಅಂದಾಜು 77.50 ಕೋಟಿ ರೂಪಾಯಿ ಮೊದಲ ದಿನದ ಕಲೆಕ್ಷನ್‌ ಆಗಿದೆ. ವಿದೇಶಿ ಗಳಿಕೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಭಾರತದಾದ್ಯಂತ ಮೊದಲ ದಿನ‌ 25,25,775 ಟಿಕೆಟ್ ಅಂದಾಜು ಸೇಲ್ ಆಗಿದೆ.

ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ರೋಚಕ ಕಲೆಕ್ಷನ್‌ ಮಾಡಿದೆ. ವಿದೇಶಗಳಲ್ಲಿ ಭಾರೀ ಸಂಖ್ಯೆಯ ಥಿಯೇಟರ್‌ನಲ್ಲಿ ರಾಮಾಯಣ ರಿಲೀಸ್‌ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೀಪಾವಳಿ ಪ್ರಯುಕ್ತ ಈ ವೀಕೆಂಡ್‌ನಲ್ಲಿ ದಾಖಲೆ ಕಲೆಕ್ಷನ್ ನಿರೀಕ್ಷೆ ಇದೆ.

ಭಾರತದಲ್ಲಿ ಕಲೆಕ್ಷನ್ ರಿಪೋರ್ಟ್ ಹೀಗಿದೆ
ಹಿಂದಿ: 47.50 ಕೋಟಿ
ಕನ್ನಡ: 7.25 ಕೋಟಿ
ತೆಲುಗು: 6 ಕೋಟಿ
ತಮಿಳು: 2.60 ಕೋಟಿ
ಮಲಯಾಳಂ: 1.50 ಕೋಟಿ


Spread the love

About Laxminews 24x7

Check Also

ಪುತ್ರಿಯೊಂದಿಗೆ ಸಲುಗೆ ಕೆಲಸಗಾರನ ಹತ್ಯೆಗೈದ ತಂದೆ

Spread the loveಬೆಂಗಳೂರು: ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೇರಳ ಮೂಲದ ಕೆಲಸಗಾರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್ ಹಾಗೂ ಪೈಪ್‌ನಿಂದ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ