ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಇದು ಅಣ್ಣ ದಾನಿಗಳಾದ ಮಲ್ಲಿಕಾರ್ಜುನ್ ಮಹಾಸ್ವಾಮಿಗಳಿಂದ 2000 ಜನಗಳಿಗೆ ಅನ್ನಪ್ರಸಾದ ವಿತರಣೆ
ಕೊರೋನಾ ಎಂಬ ಮಹಾಮಾರಿ ರೋಗ ಹೆಚ್ಚಾಗಿ ಹರಡುತ್ತಿರುವುದು ಕಡುಬಡವರಿಗೆ ಜನರಲ್ಲಿ ಆತಂಕ ಉಂಟುಮಾಡಿದೆ ತಿನ್ನಲು ಅನ್ನ ಇಲ್ಲದ ದುಡಿಯಲು ಕೆಲಸವಿಲ್ಲದ ಆದ ಕಾರಣ ಜನರಲ್ಲಿ ಭಯದ ವಾತಾವರಣ ಮೂಡಿರುತ್ತದೆ
ಪೊಲೀಸ್ ಸಿಬ್ಬಂದಿ ವರ್ಗದವರಿಗೂ ಆಶಾ ಕಾರ್ಯಕರ್ತರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಮಾಧ್ಯಮ ವರ್ಗದವರಿಗೂ ವಲಸೆ ಬಂದ ಜನಾಂಗದವರಿಗೆ ಶಂಕಧಯ ಜನಾಂಗದವರಿಗೆ ಪೌರಕಾರ್ಮಿಕರಿಗೆ ವಲಸೆ ಬಂದ ಜನರಿಗೆ ಆರೋಗ್ಯ ಇಲಾಖೆ ದವರಿಗೆ ಅನ್ನಪ್ರಸಾದವನ್ನು ಹಂಚಲಾಯಿತು
ಅನ್ನಪ್ರಸಾದ ಹಂಚುವ ಸಮಯದಲ್ಲಿ ಶ್ರೀ ಮನಿ ಪ್ರಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ ಘಟಪ್ರಭಾ, ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಕುಂದರಗಿ, ವೀರ ಮಹಾಂತ ಸ್ವಾಮಿಗಳು ಗುಲ್ಬರ್ಗ, ವೀರೇಶ ದೇವರು ತೆಲಸಂಗ, ಶಿವಾನಂದ ದೇವರು ಹುಬ್ಬಳ್ಳಿ, ಚನ್ನಬಸವ ದೇವರು ಅಕ್ಕಲಕೋಟ್, ಅಡವೀಶ ದೇವರು ತಾರಿಯಾಳ, ಮೃತ್ಯುಂಜಯ ದೇವರು ಕಲಬುರ್ಗಿ, ಅನ್ನದಾನಿ ದೇವರು ಘಟಪ್ರಭಾ, ರೇಣುಕಾ ದೇವರು ಬೆಳ್ಳುಬ್ಬಿ, ಶಶಿಕುಮಾರ್ ದೇವರು ಘಟಪ್ರಭಾ,
ಇನ್ನೂ ಹಲವಾರು ಗಣ್ಯ ಮಾನ್ಯರು ಮುಖಂಡರು ಹಾಗೂ ಸದ್ಭಕ್ತ ಮಂಡಳಿ ಉಪಸ್ಥಿತರಿದ್ದರು