Breaking News

ಉದಗಟ್ಟಿ : ನಾಳೆಯಿಂದ ಗರ್ಭ ಗುಡಿ ದರ್ಶನ ಬಂದ್. ..

Spread the love

ಗೋಕಾಕ:ನಾಳೆ ನಡೆಯಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿ ಜಾತ್ರೆಯನ್ನು ಕೊರೋನಾ ಭೀತಿಯಿಂದ ರದ್ದುಪಡಿಸಿದ್ದು, ಜತೆಗೆ ದೇವರ ದರ್ಶನವನ್ನು ಸಹ ಭಕ್ತಾದಿಗಳಿಗೆ ಬಾಗಿಲು ಮುಚ್ಚಲಾಗಿದೆ.

ನಾಳೆಯಿಂದ ದಿ. 31 ರವರೆಗೆ ದೇವಿಯ ದರ್ಶನದ ಗರ್ಭ ಗುಡಿಯನ್ನು ಮುಚ್ಚಲಾಗುತ್ತದೆ.
ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಯ ಭೂತಪ್ಪ ಗೋಡೇರ (ಬಜ್ಜೇರಿ ಅಜ್ಜ) ಮತ್ತು ಹಣಮಂತ ಕೋಫ್ಪದ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ