Home / ಜಿಲ್ಲೆ / ಬೆಳಗಾವಿ / ಗೋಕಾಕ / :ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದವರಿಗೆ ಮಧ್ಯಾಹ್ನ ಊಟ ನೀಡಲಾಯಿತು

:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದವರಿಗೆ ಮಧ್ಯಾಹ್ನ ಊಟ ನೀಡಲಾಯಿತು

Spread the love

ಗೋಕಾಕ:ರೋಟರಿ ಸಂಸ್ಥೆಯ ಸದಸ್ಯರಾದ ರೋ. ಪ್ರಕಾಶ ಗಂಗಾಧರ ವರದಾಯಿ ಅವರ ವೈವಾಹಿಕ ವಾರ್ಷಿಕೋತ್ಸವದ ಅಂಗವಾಗಿ ಕೊರೋನಾ ತಡೆಗಟ್ಟುವ ಕಾಯಕದಲ್ಲಿ ನಿರತರಾದ ಪೊಲೀಸ, ನಗರಸಭೆ, ಅಗ್ನಶಾಮಕದಳ, ಕೆ. ಎಸ್. ಅರ್. ಟಿ. ಸಿ. ಸಿಬ್ಬಂದಿಗಳಿಗೆ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ರೋ. ಪ್ರಕಾಶ ವರದಾಯಿ,ರೋ. ಗಣೇಶ ವರದಾಯಿ, ರೋ. ಸತೀಶ ಬೆಳಗಾವಿ, ರೋ. ಸುರೇಶ ರಾಠೋಡ, ರೋ. ಕೆಂಚಪ್ಪ ಭರಮಣ್ಣವ ರ, ರೋ. ಬಸವರಾಜ ಗಂಜಿ, ಸಂತೋಷ ಹುಂಡೇಕಾರ, ಅರುಣ ಚೌಧರಿ, ಸಂತೋಷ ಶಿರಾಗುಪ್ಪಿ ಮುಂತಾದವರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಕಾಹೇರ್‌ ಘಟಿಕೋತ್ಸವ ಮೇ 27ರಂದು: ಉಪರಾಷ್ಟ್ರಪತಿ ಧನ್‌ಕರ್ ಭಾಗಿ

Spread the loveಬೆಳಗಾವಿ: ‘ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆಯಂಡ್‌ ರಿಸರ್ಚ್‌ನ(ಕಾಹೇರ್‌) 14ನೇ ಘಟಿಕೋತ್ಸವ ಮೇ 27ರಂದು ಬೆಳಿಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ