Home / ಜಿಲ್ಲೆ / ಬೆಳಗಾವಿ / ಗೋಕಾಕ / ಮಕ್ಕಳಗೇರಿಗ್ರಾಮ ಪಂಚಾಯತಿ ಕಾರ್ಯಾಲಯದ ವತಿಯಿಂದ ಗ್ರಾಮದಲ್ಲಿ ಪ್ರತಿಯೊಂದು ಮನೆ ಮತ್ತು ವ್ಯಕ್ತಿಗೆ ಕರೋನ ಸೋಂಕು ತಡೆಗಟ್ಟುವ ಮತ್ತು ಕರೋನ ಜಾಗೃತಿ ಆದೋಲನ ಮಾಡಲಾಯಿತು.

ಮಕ್ಕಳಗೇರಿಗ್ರಾಮ ಪಂಚಾಯತಿ ಕಾರ್ಯಾಲಯದ ವತಿಯಿಂದ ಗ್ರಾಮದಲ್ಲಿ ಪ್ರತಿಯೊಂದು ಮನೆ ಮತ್ತು ವ್ಯಕ್ತಿಗೆ ಕರೋನ ಸೋಂಕು ತಡೆಗಟ್ಟುವ ಮತ್ತು ಕರೋನ ಜಾಗೃತಿ ಆದೋಲನ ಮಾಡಲಾಯಿತು.

Spread the love

ಗೋಕಾಕ: ಮಕ್ಕಳಗೇರಿಗ್ರಾಮ ಪಂಚಾಯತಿ ಕಾರ್ಯಾಲಯದ ವತಿಯಿಂದ ಗ್ರಾಮದಲ್ಲಿ ಪ್ರತಿಯೊಂದು ಮನೆ ಮತ್ತು ವ್ಯಕ್ತಿಗೆ ಕರೋನ ಸೋಂಕು ತಡೆಗಟ್ಟುವ ಮತ್ತು ಕರೋನ ಜಾಗೃತಿ ಆದೋಲನ ಮಾಡಲಾಯಿತು.


ಪ್ರತಿಯೊಂದು ಮನೆಗೆ ಹೋಗಿ ಪ್ರತಿಯೊಬ್ಬರನ್ನು ಮಹಿಳೆಯರು ಮತ್ತು ಪುರುಷರು ಹಾಗೂ ವ್ಯಕ್ತಿಯನ್ನು ಹಾಗೂ ಮಕ್ಕಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿ.ಡಿ.ಓ.ಇವರ ಜಂಟಿಯಾಗಿ ಮಾಸ್ಕ ವಿತರಣೆ ಮಾಡಿದರು. ಸಾರ್ವಜನಿಕರಿಗೆ ಈ ಮುಖದ ರಕ್ಷಕಗಳು ಸಹಾಯಕವಾಗುವುದು.

ಅಲ್ಲದೇ ನರ್ಸ್, ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಉಪಯೋಗಕ್ಕೆ ನೀಡಿದೆ.
ಮಹಾಮಾರಿ ತಡೆಗೆ ನಿರಂತರ ಹೋರಾಟ ಮಾಡಲು ಎಲ್ಲರೂ ಸರಿಯಾಗಿ ಮಾಸ್ಕ ಧರಿಸಬೇಕು ಎಂದು ಗ್ರಾಮ ಪಂಚಾಯತಿ ಪಿ.ಡಿ.ಓ.ವಿ.ಎ.ಪಟ್ಟಹಾಳ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಇಟ್ಟಪ್ಪ.ಬಸನಿಂಗಪ್ಪ.ಕರಿಗಾರ ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಸದಸ್ಯರು .ಪಿ.ಡಿ.ಓ.ಹಾಗೂ ಸಿಬ್ಬಂದಿ ವರ್ಗ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು .


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ