Home / ರಾಜ್ಯ / ಆಗಸ್ಟ್ ತಿಂಗಳಲ್ಲಿ 12 ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲ್ಲ ಏಕೆಂದ್ರೆ..

ಆಗಸ್ಟ್ ತಿಂಗಳಲ್ಲಿ 12 ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲ್ಲ ಏಕೆಂದ್ರೆ..

Spread the love

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ . ಭಾರತದಲ್ಲಿ ಬ್ಯಾಂಕ್ ರಜಾ ದಿನಗಳು ಆಯಾ ರಾಜ್ಯಗಳ ಮೇಲೂ ಅವಲಂಬನೆ ಆಗಿರುತ್ತದೆ . ಇನ್ನು ಭಾರತದ ವಿವಿಧ ಭಾಗಗಳಲ್ಲಿ ನಿರ್ಬಂಧಿತ ರಜಾಗಳು ಹಾಗೂ ಗೆಜೆಟೆಡ್ ರಜಾ ದಿನಗಳಿವೆ .

ಗೆಜೆಟೆಡ್ ಅಥವಾ ಸಾರ್ವಜನಿಕ ರಜಾ ದಿನಗಳು ದೇಶದಾದ್ಯಂತ ಅನ್ವಯಿಸುತ್ತದೆ. ಬ್ಯಾಂಕ್ ಗಳು ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಎಲ್ಲ ಭಾನುವಾರಗಳಲ್ಲಿ ಮುಚ್ಚಿರುತ್ತವೆ.

2021 ಆಗಸ್ಟ್ ತಿಂಗಳಲ್ಲಿ ಬರುವ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದ. ಆಗಸ್ಟ್ 1 -ಭಾನುವಾರ ವಾರದ ರಜೆ

ಆಗಸ್ಟ್-8 ಭಾನುವಾರ ವಾರದ ರಜೆ., ಆಗಸ್ಟ್ 14- ಎರಡನೇ ಶನಿವಾರ ರಜೆ., ಆಗಸ್ಟ್ 15- (ಭಾನುವಾರ) – ಸ್ವಾತಂತ್ರ್ಯ ದಿನಾಚರಣೆ., ಆಗಸ್ಟ್ 16 : ಪಾರ್ಸಿ ಹೊಸ ವರ್ಷ., ಆಗಸ್ಟ್ 19- (ಗುರುವಾರ) – ಮೊಹರಂ., ಆಗಸ್ಟ್ 21- ತಿರು ಓಣಂ., ಆಗಸ್ಟ್ 22- ಭಾನುವಾರ ವಾರದ ರಜೆ., ಆಗಸ್ಟ್ 23 : ಶ್ರೀನಾರಾಯಣ ಗುರು ಜಯಂತಿ., ಆಗಸ್ಟ್ 28-4 ನೇ ಶನಿವಾರ ರಜೆ., ಆಗಸ್ಟ್ 29-ಭಾನುವಾರ ವಾರದ ರಜೆ., ಆಗಸ್ಟ್ 30 – ಸೋಮವಾರ ಜನ್ಮಾಷ್ಟಮಿ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ