Breaking News

ರಾಜ್ಯದ ಲೋಕಸಭೆಯ ಸದಸ್ಯರಿಗೆ ಕನ್ನಡ ಕ್ರಿಯಾ ಸಮಿತಿ ಪತ್ರ

Spread the love

ಇದೇ ರಾಜ್ಯದ ಲೋಕಸಭೆಯ ಸದಸ್ಯರಿಗೆ
ಕನ್ನಡ ಕ್ರಿಯಾ ಸಮಿತಿ ಪತ್ರಇದೇ 13 ರಂದುಮಹಾರಾಷ್ಟ್ರದ ಶಿವಸೇನಾಸಂಸದಶೆವಾಳೆ ಅವರು ಲೋಕಸಭೆಯಲ್ಲಿ
ಗಡಿವಿವಾದ ಪ್ರಸ್ತಾಪಿಸಿದಾಗ ಕರ್ನಾಟಕದ
ಸಂಸದರು ಮೌನ ವಹಿಸಿದ್ದನ್ನು
ಪ್ರತಿಭಟಿಸಿ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಸಮಿತಿಯು ಇಂದು
ಎಲ್ಲ ಸದಸ್ಯರಿಗೆ ಪತ್ರವೊಂದನ್ನು
ಇಮೇಲ್ ಮೂಲಕ ಕಳಿಸಿದೆ.

MP 17-2-21

13 ರಂದುಮಹಾರಾಷ್ಟ್ರದ ಶಿವಸೇನಾ ಸಂಸದಶೆವಾಳೆ ಅವರುಲೋಕಸಭೆಯಲ್ಲಿ
ಗಡಿವಿವಾದ ಪ್ರಸ್ತಾಪಿಸಿದಾಗ ಕರ್ನಾಟಕದ
ಸಂಸದರು ಮೌನ ವಹಿಸಿದ್ದನ್ನು
ಪ್ರತಿಭಟಿಸಿ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಸಮಿತಿಯು ಇಂದು
ಎಲ್ಲ ಸದಸ್ಯರಿಗೆ ಪತ್ರವೊಂದನ್ನು
ಇಮೇಲ್ ಮೂಲಕ ಕಳಿಸಿದೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ