Breaking News

EE ಅಡ್ವಾನ್ಸ್ಡ್ʼ ಪರೀಕ್ಷೆ ಗೆ ಡೇಟ್‌ ಫಿಕ್ಸ್.! ಇಲ್ಲಿದೆ ಮಾಹಿತಿ

Spread the love

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಅಡ್ವಾನ್ಸ್ಡ್) 2021 ಅನ್ನು ಜುಲೈ 3 ರಂದು ನಡೆಸಲಿದ್ದು, ಈ ಪರೀಕ್ಷೆಯನ್ನ ಐಐಟಿ ಖರಗ್ ಪುರ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಪ್ರಕಟಿಸಿದ್ದಾರೆ.

ಇದೇ ವೇಳೆ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.75ಅಂಕ ಗಳಿಸುವ ಅರ್ಹತಾ ಮಾನದಂಡವನ್ನ ರದ್ದುಪಡಿಸಲಾಗಿದೆ ಎಂದು ಸಚಿವರು ಘೋಷಿಸಿದ್ದು, ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ʼಗಳ ಮೂಲಕ ಈ ವಿಷ್ಯ ತಿಳಿಸಿದ್ದಾರೆ. ಈ ವರ್ಷ, ಜೆಇಇ ಮೇನ್ ಫೆಬ್ರವರಿಯಿಂದ ಮೇವರೆಗೆ ನಾಲ್ಕು ಅಧಿವೇಶನಗಳಲ್ಲಿ ನಡೆಯಲಿದೆ. ಜೆಇಇ ಮೇನ್ ಪರೀಕ್ಷೆಯ ಅಂತಿಮ ಅಧಿವೇಶನದ ಫಲಿತಾಂಶಗಳನ್ನ ಪ್ರಕಟಿಸಿದ ನಂತರವಷ್ಟೇ ಜೆಇಇ ಅಡ್ವಾನ್ಸ್ಡ್ ನಡೆಯಲಿದೆ. ಈ ಬಾರಿ ವಿದ್ಯಾರ್ಥಿಗಳು ಐ.ಐ.ಟಿ.ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಮಾನದಂಡದಲ್ಲಿ ಕೊಂಚ ಸಡಿಲಿಕೆ ನಿರೀಕ್ಷಿಸಬಹುದು.


Spread the love

About Laxminews 24x7

Check Also

ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ

Spread the love ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ ಡಿಸೆಂಬರ್ 20 ರಿಂದ 26 ರ ವರೆಗೆ ವಿಶೇಷ ಕಾರ್ಯಕ್ರಮ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ