Breaking News

ಅಂಜಲಿ ತಾಯಿ ನಿಂಬಾಳ್ಕರ್ ಅವರ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ನಮ್ಮ ಜಿಲ್ಲೆಯ ಪರವಾಗಿ ಹ್ಯಾಟ್ಸ್ ಆಫ್

Spread the love

ಬೆಳಗಾವಿ ಜಿಲ್ಲೆಯ ಖಾನಾಪುರ ಮತ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ತಾಯಿ ನಿಂಬಾಳ್ಕರ್

ಗೋವಾ to ದೆಹಲಿ ವಿಮಾನ ಪ್ರಯಾಣ ಮಾಡುವಾಗ ಮಧ್ಯ ವಿಮಾನದಲ್ಲಿ ಹೊರದೇಶದ ಒಬ್ಬ ಯುವತಿಗೆ ಆರೋಗ್ಯ ತುಂಬಾ ವಿಪರೀತವಾಗಿ ಕೆಟ್ಟಿತು. ಆ ಮಹಿಳೆಗೆ ಸುಮಾರು ಒಂದೂವರೆ ಗಂಟೆಯ ವರೆಗೂ ಚಿಕಿತ್ಸೆ ಜೊತೆಗೆ ಆರೈಕೆ ಕೂಡ ಮಾಡಿ ವಿಮಾನದ ಎಲ್ಲ ಪ್ರಯಾಣಿಕರಿಗೂ ಮೇಚಿಗೆಗೆ ಪಾತ್ರವಾಗಿ ಮಾನವೀಯತೆ ಮೆರೆದಿದ್ದಾರೆ…

ಮಾಜಿ ಶಾಸಕರು ಅಂಜಲಿ ತಾಯಿ ನಿಂಬಾಳ್ಕರ್ ಅವರ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ನಮ್ಮ ಜಿಲ್ಲೆಯ ಪರವಾಗಿ ಹ್ಯಾಟ್ಸ್ ಆಫ್
(ನಮ್ಮ ಬೆಳಗಾವಿಯ ಹೆಣ್ಣು ಮಗಳು)


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ