ಜನರ ಪ್ರೀತಿ,ಪ್ರೋತ್ಸಾಹ,ಆಶೀರ್ವಾದವೇ ನಮಗೆ ಶ್ರೀರಕ್ಷೆ.”
ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ರತ್ನ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ,ಪ್ರಥಮ ಬಾರಿಗೆ ನಿಪ್ಪಾಣಿ ನಗರಕ್ಕೆ ಆಗಮಿಸುತ್ತಿದ್ದಂತೆ
ಪಿ.ಕೆ.ಪಿ.ಎಸ್.ಅಧ್ಯಕ್ಷರು,ಸದಸ್ಯರು,ಹಿತೈಷಿಗಳು,ಅಭಿಮಾನಿಗಳು ಹಾಗೂ ರೈತರು,ಅತ್ಯಂತ ಅದ್ದೂರಿಯಾಗಿ ಸ್ವಾಗತಿಸಿ,ಆತ್ಮೀಯವಾಗಿ ಬರಮಾಡಿಕೊಂಡು,ಪಟಾಕಿ ಸಿಡಿಸಿ,ಸಿಹಿ ತಿನ್ನಿಸಿ,ಅಭಿನಂದನೆ ಸಲ್ಲಿಸಿದ ಕ್ಷಣಗಳು.
ಬಳಿಕ ವಿಜಯೋತ್ಸವ ಕಾರ್ಯಕ್ರಮದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಲಾಯಿತು.ಅವರಿಗೆ ಜೊಲ್ಲೆ ಪರಿವಾರ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.
Laxmi News 24×7