Breaking News

ಆರೋಪ ಪ್ರತ್ಯಾರೋಪ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಇರುವ 54 ಎಕರೆ ಖಾಲಿ

Spread the love

ಚಿಕ್ಕೋಡಿ : ಆರೋಪ ಪ್ರತ್ಯಾರೋಪ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಇರುವ 54 ಎಕರೆ ಖಾಲಿ

ಜಾಗಕ್ಕೆ ಈಗ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದೆ.. ಯಾರ ಪಾಲಾಗುತ್ತೆ ಈ ಜಮೀನು ಎಸ್ ಸಿ ಎಸ್ ಟಿ ಜನರು

ಖರೀದಿಸಿದ ಜಮೀನಕ್ಕೆ ಈಗ ಆರೋಪಗಳು ಕೇಳಿ ಬರ್ತಾ ಇವೆ . ಕುಡಚಿ ಪಟ್ಟಣದಲ್ಲಿ ಎಸ್ ಸಿ ಎಸ್ ಟಿ ಜನರು

ಜಮೀನು ಖರೀದಿಸಬಾರದ ಪಟಾಯತ್ ಕುಟುಂಬದಿಂದ ಎಸ್ ಸಿ ಎಸ್ ಟಿ ಜನರ ಮೇಲೆ ದರ್ಪ ಎಂದು ಅಳಲು ತೋಡಿಕೊಂಡ ಎಸ್ಸಿ ಎಸ್ಟಿ ಜನರು..!


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ