ಬಿಜೆಪಿಯಿಂದ 25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ
25 ಸಾವಿರ ಹಿಂದೂಗಳಿಗೆ ಸುಗಂಧಿ ಉಟಣೆ ವಿತರಣೆ
ಬಿಜೆಪಿ ಗ್ರಾಮೀಣ-ಮಹಾನಗರದಿಂದ ಕಾರ್ಯ
ಮಂಡಲ ಮಾಜಿ ಅಧ್ಯಕ್ಷ ಧನಂಜಯ್ ಜಾಧವ್ ನೇತೃತ್ವ
ಹಿಂದೂ ಬಾಂಧವರಿಗೆ ದೀಪಾವಳಿ ವೇಳೆ ಶುಭ ಹಾರೈಕೆ
ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಹಾಗೂ ಮಹಾನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಮಸ್ತ ಹಿಂದೂ ಬಾಂಧವರಿಗಾಗಿ 25,000 ಸುಗಂಧಿ ಉಟಣೆ ಚಂದನ ಪೌಡರನ್ನು ವಿತರಿಸಲಾಯಿತು.
ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷ ಧನಂಜಯ ಜಾದವ್ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಮಹತ್ವದ ಕಾರ್ಯಕ್ರಮವೊಂದನ್ನು ಕೈಗೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಹಾಗೂ ಮಹಾನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಮಸ್ತ ಹಿಂದೂ ಬಾಂಧವರಿಗಾಗಿ
ಗುರುವಾರದಂದು 25,000 ಸುಗಂಧಿ ಉಟಣೆ ಚಂದನ ಪೌಡರ್ ಅನ್ನು ಉಚಿತವಾಗಿ ವಿತರಿಸಲಾಯಿತು.ಈ ಸಂದರ್ಭದಲ್ಲಿ, ಸಮಸ್ತ ಹಿಂದೂ ಬಾಂಧವರಿಗೆ ಅವರು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
Laxmi News 24×7