Breaking News

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ

Spread the love

ಡಿ-ಮಿಡೀಯಾ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಮಹಾಂತೇಶ್ ವಕ್ಕುಂದ
ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರ ಸ್ಪರ್ಧೆ
ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್’ನಿಂದ ಆಯೋಜನೆ
ವಿಜೇತರಿಗೆ ಪ್ರಶಸ್ತಿ ವಿತರಣೆ
ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಮಾರ್ಗದರ್ಶನ
ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್ ವತಿಯಿಂದ ಬೆಳಗಾವಿ ಅತ್ಯುತ್ತಮ ಮನೆ ಗಣೇಶ ಮೂರ್ತಿ ಅಲಂಕಾರದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬೆಳಗಾವಿ ಡಿ-ಮಿಡೀಯಾ ಮರಾಠಿ ನ್ಯೂಸ್ ಪೋರ್ಟಲ್ ವತಿಯಿಂದ ಬೆಳಗಾವಿ ಅತ್ಯುತ್ತಮ ಮನೆ ಮನೆಯ ಗಣೇಶ ಮೂರ್ತಿ ಅಲಂಕಾರದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಹಿರಿಯ ಪತ್ರಕರ್ತರಾದ ರತ್ನಾಕರ
ಸೂರ್ಯಕಾಂತ, ಜಕಾತಿ ಹಾಗೂ ದೀಪಕ ಸುತಾರ ಸೇರಿದಂತೆ ಹಲವಾರು ಯುವಕರು, ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು. ಈ ವೇಳೆ ಬಿಜೆಪಿಯ ಮುಖಂಡರಾದ ಮಹಾಂತೇಶ್ ವಕ್ಕುಂದ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮ ಆಚಾರ ವಿಚಾರ ಪರಂಪರೆಯ ಬಗ್ಗೆ ಮಾತನಾಡಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ