Breaking News

ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚಿಂತನೆ – ಮರಾಠಾ ಜಾತಿ ಗಣತಿ ಕುರಿತು ವಿಠ್ಠಲ್ ಹಲಗೇಕರ್ ಅಭಿಪ್ರಾಯ |

Spread the love

ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚಿಂತನೆ – ಮರಾಠಾ ಜಾತಿ ಗಣತಿ ಕುರಿತು ವಿಠ್ಠಲ್ ಹಲಗೇಕರ್ ಅಭಿಪ್ರಾಯ |
ಡಿಸಿಸಿ ಬ್ಯಾಂಕ್ ಸ್ಪರ್ಧೆ ಮಾಡುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ.
ಇನ್ನೂ ಸಮಯ ಇದೆ ಎಂದು ಖಾನಾಪುರ ಶಾಸಕ ವಿಠ್ಠಲ್ ಹಲಗೇಕರ್ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಸಿ ಬ್ಯಾಂಕ್ ಚುನಾವಣೆಯ ಕುರಿತು ಸ್ಪರ್ಧೆ ನಡೆಸುವ ವಿಚಾರ ಚಿಂತನೆ ನಡೆದಿದೆ. ಆದಷ್ಟು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಮರಾಠಾ ಸಮಾಜ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿ ಗಣತಿಯ ಕಾಲಂನಲ್ಲಿ ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಮರಾಠಾ ಉಪಜಾತಿಯಲ್ಲಿ ಕುಣಬಿ ಎಂದು ಬರೆಸಬೇಕು ಎಂದರು.
ಜಾತಿ ಗಣತಿ ಸಮೀಕ್ಷೆಯಿಂದ ಯಾರೂ ದೂರ ಉಳಿಯಬಾರದು. ಮಾತೃಭಾಷೆ ಇದ್ದಲ್ಲಿ‌ ಕೆಲವರು ಮರಾಠಿ ಹಾಗೂ ಕನ್ನಡ ಎಂದಲ್ಲೂ ಬರೆಸಬಹುದು.
ಯಾವ ಭಾಗದಲ್ಲಿ ಭಾಷೆ ಬಳಸುತ್ತಾರೆಯೋ ಆ ಭಾಷೆಯನ್ನು ನಮೂದಿಸಬೇಕು ಎಂದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ