Breaking News

ಕೂಡಲಸಂಗಮ ಪೀಠಕ್ಕೆ ಬಿಗ್ ಹಾಕಿರುವದು ನೋವು ತಂದಿದೆ :- ಬಿ.ಎಲ್.ಪಾಟೀಲ

Spread the love

ಕೂಡಲಸಂಗಮ ಪೀಠಕ್ಕೆ ಬಿಗ್ ಹಾಕಿರುವದು ನೋವು ತಂದಿದೆ :- ಬಿ.ಎಲ್.ಪಾಟೀಲ
ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಿಗ್ ಹಾಕಿರುವ ಘಟನೆ ನಮ್ಮ‌ ಸಮಾಜಕ್ಕೆ ನೋವು ತಂದಿದೆ,ನಿಮ್ಮ‌ರಾಜಕೀಯ ತಿಕಲಾಟಿಗಾಗಿ ಸಮಾಜಕ್ಕೆ ಕೆಟ್ಟು ಹೆಸರು ತರಬೇಡಿ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಿ.ಎಲ್.ಪಾಟೀಲ ವಿನಂತಿಸಿದರು .
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಗ್ ಹಾಕಿದವರು ಯಾರೆ ಆಗಿರಲಿ ನಿಮಗೆ ನಾವು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ರಾಜ್ಯದಲ್ಲಿ ಸಮಾಜ ತಲೆ ತಗ್ಗಿಸುವಂತ ಕೆಲಸ ಮಾಡಬೇಡಿ , ಸಮಾಜಕ್ಕಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರು ಹಗಲಿರುಳು ತಮ್ಮ ಜೀವನ ಲೆಕ್ಕಿಸದೆ ಪರಿಶ್ರಮ ಪಟ್ಟಿದ್ದಾರೆ ಅವರೊಂದಿಗೆ ಸೇರಿ ನಾವು ಸಮಾಜ ಕಟ್ಟೋಣ ಆದರೆ , ಅವರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ ಎಂದು ಅಥಣಿ ಪಂಚಮಸಾಲಿ ಸಮಾಜದ ಪರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು .
ನಮ್ನ ಸಮಾಜದ ಹಿರಿಯರಾದ ಎಸ್.ಆರ.ಕಾಶಪ್ಪನ್ನವರು ಸಮಾಜದ ಒಳಿತಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ , ಅವರಂತೆ ಸಮಾಜದ ಏಳಿಗೆಗಾಗಿ ಎಲ್ಲರೂ ಶ್ರಮಿಸೋಣಾ ಎಂದು ಬಿಗ್ ಹಾಕಿದವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು .

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ