My Wife Reason For My Deat*h* ಎಂದು ಡೆ*ತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಹೆಂಡತಿ ಕಾಟಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ಬೆಳಗಾವಿಯ ಅನಗೋಳದ ಶಿವಶಕ್ತಿ ಕಾಲನಿಯಲ್ಲಿ ಘಟನೆ
*My Wife Reason For My Dea*th* ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಸುನೀಲ ಮೂಲಿಮನಿ (33) ಆತ್ಮಹ*ತ್ಯೆಗೆ ಶರಣಾದ ದುರ್ದೈವಿ
ಸುನೀಲ ಮೂಲಿಮನಿ, ಬೆಳಗಾವಿಯ ಅನಗೋಳದ ಶ್ರೀರಾಮ ಕಾಲನಿ ನಿವಾಸಿ
ಪತ್ನಿ- ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ ಸುನೀಲ ಮೂಲಿಮನಿ
ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿದ್ದ ಸುನೀಲ ಮೂಲಿಮನಿ
ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಮಾಡ್ತಿದ್ದ ಸುನೀಲ
ತನ್ನ ಅಂಗಡಿಯಲ್ಲೇ ವೈರ್‌ನಿಂದ ನೇಣುಬಿಗಿದುಕೊಂಡು ಸುನೀಲ ಆತ್ಮಹತ್ಯೆ
ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಸುನೀಲ ಹಾಗೂ ಪೂಜಾ
ಬೆಳಗಾವಿಯ ಉದ್ಯಮಭಾಗ ಠಾಣೆಯಲ್ಲಿ ಸುನೀಲ ಪತ್ನಿ ಪೂಜಾ ವಿರುದ್ಧ ದೂರು ದಾಖಲು
Laxmi News 24×7