Breaking News

8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ…

Spread the love

8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ…
ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ರಲ್ಲಿ ಬೆಳಗಾವಿಯ ಈಜುಪಟುಗಳು ಸಾಧನೆಯನ್ನು ಮಾಡಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದ ರಾಮನಮಳಾದಲ್ಲಿ ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ನ್ನು ಇತ್ತಿಚೆಗೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ದುರ್ಗಾಮಾತಾ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಲ, ವಿಜಯದುರ್ಗ ಆಯೋಜಿಸಿದ್ದ 2 ಕಿ.ಮೀ. ಈಜು ಸ್ಪರ್ಧೆಯಲ್ಲಿ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಅರುಣ್ ನಾಮದೇವ್ ಜಾಧವ್ ಬೆಳ್ಳಿ ಪದಕ ಮತ್ತು 2 ಕಿ.ಮೀ.
ಈಜು ಸ್ಪರ್ಧೆಯಲ್ಲಿ ಮುಖೇಶ್ ಶಿಂಧೆ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರು ಎಬಿಬಿಎ ಕ್ಲಬ್ ಆಫ್ ಗೋವಾವೆಸ್’ ಈಜುಕೊಳದ ಸದಸ್ಯರಾಗಿದ್ದಾರೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ