Breaking News

ಗ್ರಾಮೀಣ ಪತ್ರಕರ್ತರಿಗೆ ರಕ್ಷಣೆ ಭದ್ರತೆ ನೀಡುವಂತೆ ಒತ್ತಾಯ

Spread the love

ಗ್ರಾಮೀಣ ಪತ್ರಕರ್ತರಿಗೆ ರಕ್ಷಣೆ ಭದ್ರತೆ ನೀಡುವಂತೆ ಒತ್ತಾಯ

ತುಮಕೂರು ಬ್ರೇಕಿಂಗ್ ನ್ಯೂಸ್:

ಅಕ್ರಮ ಸಂಬಂಧದ ಸುದ್ದಿ ಪ್ರಸಾರವಾದ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತನ ಮೇಲೆ ಮಾರಕ ದಾಳಿ.

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಘಟನೆ..

ಹಲ್ಲೆಗೊಳಗಾದ ಹಿರಿಯ ಪತ್ರಕರ್ತ ರಾಮಾಂಜಿನಪ್ಪ, ಗಡಿನಾಡು ದಿನಪತ್ರಿಕೆ ಹಾಗೂ ಗಡಿನಾಡು ನ್ಯೂಸ್ ಸಂಪಾದಕ.

ಡಿಸೆಂಬರ್ 16ರಂದು ನಾರಾಯಣ ರೆಡ್ಡಿ ಎಂಬಾತನ ಅಕ್ರಮ ಸಂಬಂಧದ ಕುರಿತು ವರದಿ ಮಾಡಿದ್ದು ರಾಮಾಂಜಿನಪ್ಪ .

ಮೂಲತಃ ನಾರಾಯಣ ರೆಡ್ಡಿ ಆಂದ್ರದವರು ಆದರು ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಎಂದು ಹೇಳಿಕೊಂಡಿದ್ದಾನೆ.

ತುಮಕೂರು ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ರವರ ತವರು ಜಿಲ್ಲೆಯಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಇನ್ನೂ ಸಾಮಾನ್ಯ ಜನರ ಕತೆ ಏನು ಎಂಬುದು ಯಕ್ಷ ಪ್ರಶ್ನೆ..

ಸುದ್ದಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಹೃದಯ ಭಾಗದ ಟೋಲ್ ಗೇಟ್ ಬಳಿ ನಾರಾಯಣ ರೆಡ್ಡಿ ಕುಟುಂಬದ ಮಹಿಳಾ ಸದಸ್ಯರು ಮೂರು ಜನ ಸೇರಿ ರಾಮಾಂಜಿನಪ್ಪನವರ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ