Breaking News

ನಮ್ಮ ಸರ್ಕಾರ ಇದೀಗ ಅಧಿಕಾರದಲ್ಲಿದ್ದು, 2028ರ ಚುನಾವಣೆ ಗೆಲ್ಲುವುದು ನಮ್ಮ ಮುಂದಿನ ಗುರಿ

Spread the love

ನಮ್ಮ ಸರ್ಕಾರ ಇದೀಗ ಅಧಿಕಾರದಲ್ಲಿದ್ದು, 2028ರ ಚುನಾವಣೆ ಗೆಲ್ಲುವುದು ನಮ್ಮ ಮುಂದಿನ ಗುರಿಯಾಗಿದೆ.

ಸ್ವಾಭಿಮಾನಿ ಒಕ್ಕೂಟ ಹಾಗೂ ಕಾರ್ಯಕರ್ತರ ಬೆಂಬಲದಿಂದ ನಾವು 2028ರಲ್ಲಿ ಗೆಲ್ಲುವುದು ನಿಶ್ಚಿತವಾಗಿದೆ.

ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಬಲ ತುಂಬಬೇಕು. ಪಕ್ಷದಲ್ಲಿ ಕ್ರಿಯಾಶಿಲವಾಗಿರುವವರಿಗೆ ಸ್ಥಾನ ಮಾನಗಳನ್ನು ಕೊಡಬೇಕು.

#ಜನಕಲ್ಯಾಣ_ಸಮಾವೇಶ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ